ನಿಮ್ಮ ಬುದ್ಧಿವಂತಿಕೆಗೆ ಸವಾಲಾಗಿ ಒಂದು ಪ್ರಶ್ನೆಯನ್ನ ಕೇಳಲಾಗಿತ್ತು. ಆ ಪ್ರಶ್ನೆ ಏನಂದ್ರೆ ಒಬ್ಬ ಕೊಲೆಗಾರನಿಗೆ ಕೋರ್ಟ್ ಮೂರು ಶಿಕ್ಷೆಗಳ ಆಯ್ಕೆಯನ್ನ ನೀಡುತ್ತದೆ. ಅದರಲ್ಲಿ ಅವನು ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತಾನೆ? ಎಂದು. ನೀವು ಕೂಡಾ ನಿಮ್ಮ ಉತ್ತರವನ್ನ ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದೀರಾ. ಹಾಗಿದ್ರೆ ಸರಿಯಾದ ಉತ್ತರ ಯಾವುದು ಎಂದು ತಿಳಿಯಲು ಮುಂದಕ್ಕೆ ಓದಿ

ಈ ಮೇಲೆ ಕೇಳಿರುವ ಪ್ರಶ್ನೆಗೆ ಮೂರು ಉತ್ತರಗಳನ್ನ ನೀಡಲಾಗಿದೆ. ಒಂದು ಬೆಂಕಿಯಿಂದ ಆವೃತ್ತವಾಗಿರುವ ಕೊಠಡಿ, ಎರಡು ಗನ್ ಹಾಗೂ ಕೆಮಿಕಲ್ ತುಂಬಿರುವ ಕೊಠಡಿ, ಹಾಗೂ ಮೂರನೇ ಆಯ್ಕೆ 3 ವರ್ಷದಿಂದ ಏನೂ ತಿನ್ನದೇ ಹಸಿದ ಸಿಂಹಗಳಿರುವ ಕೊಠಡಿ.
ಈ ಮೇಲೆ ಕೇಳಿರುವ ಪ್ರಶ್ನೆಗೆ ಉತ್ತರ 3ನೇ ಕೊಠಡಿ
For Quick Alerts
For Daily Alerts
English summary
A murderer is condemned to death. He has to choose between three rooms. The first is full of raging fires, the second is full of assassins with loaded guns, and the third is full of lions that haven't eaten in 3 years. Which room is safest for him
Story first published: Thursday, July 26, 2018, 11:21 [IST]


Click it and Unblock the Notifications











