ಕೃಷಿ ಕ್ಷೇತ್ರದ ಲೆಕ್ಕಾಚಾರ ಕಲಿತರೆ ಉದ್ಯೋಗಾವಕಾಶ

ಕೃಷಿ ಕ್ಷೇತ್ರವೂ ಕೂಡ ಈಗ ಆರ್ಥಿಕ ನಿರ್ವಹಣೆಯ ನೀತಿಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದೆ. ಭಾರತದ ಆರ್ಥಿಕ ತಜ್ಞರು ಸೇರಿದಂತೆ ಕೃಷಿ ಕಡೆ ಹೆಚ್ಚಿನ ಗಮಹರಿಸಿದ್ದು, ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಈ ಕೋರ್ಸ್ ಮಹತ್ವ ಪಡೆದಿದೆ.

ಭಾರತ ಕೃಷಿ ದೇಶ, ಭಾರತದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಕೃಷಿ ಮೇಲೆ. ಹೀಗಿರುವಾಗ ಕೃಷಿಯ ಲೆಕ್ಕಾಚಾರ ಹಾಕುವುದು ಅನಿವಾರ್ಯಾವಾಗಿದೆ. ಹೀಗೆ ಕೃಷಿಯ ಲೆಕ್ಕಾಚಾರಕ್ಕಾಗಿಯೇ ಅಗ್ರಿಕಲ್ಚರ್ ಎಕನಾಮಿಕ್ಸ್ ಎನ್ನೋ ಹೊಸ ಕೋರ್ಸ್ ಮಾರುಕಟ್ಟೆಯಲ್ಲಿ ಸಡ್ಡು ಮಾಡಲು ಶುರು ಮಾಡಿದೆ.

ಅಗ್ರಿಕಲ್ಚರ್‌ ಎಕನಾಮಿಕ್ಸ್ ಕೋರ್ಸ್ ನಲ್ಲಿ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯ ನಿರ್ವಹಣೆಯ ಸಿದ್ಧಾಂತಗಳ ಅಳವಡಿಕೆಯನ್ನು ಅಧ್ಯಯನ ಮಾಡಲಾಗುತ್ತದೆ.

 ಅಗ್ರಿಕಲ್ಚರ್ ಎಕನಾಮಿಕ್ಸ್ ಗೆ ಬೇಡಿಕೆ

ಕೃಷಿ ಕ್ಷೇತ್ರವೂ ಕೂಡ ಈಗ ಆರ್ಥಿಕ ನಿರ್ವಹಣೆಯ ನೀತಿಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದೆ. ಭಾರತದ ಆರ್ಥಿಕ ತಜ್ಞರು ಸೇರಿದಂತೆ ಕೃಷಿ ಕಡೆ ಹೆಚ್ಚಿನ ಗಮಹರಿಸಿದ್ದು, ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಈ ಕೋರ್ಸ್ ಮಹತ್ವ ಪಡೆದಿದೆ.

ವಿದ್ಯಾರ್ಥಿಗಳು ಇಲ್ಲಿ ಆಹಾರದ ಉತ್ಪಾದನೆ, ಸರಬರಾಜು ಮತ್ತು ಬಳಕೆಯ ಬಗ್ಗೆ ಕಲಿಯುತ್ತಾರೆ. ಜೊತೆಗೆ ಕೃಷಿ ಸರಕುಗಳು ಮತ್ತು ಸೇವೆಗಳ ಬಗ್ಗೆ ಶಿಕ್ಷಣ ಪಡೆಯುತ್ತಾರೆ.

ಕೋರ್ಸ್‌ಗಳ ವಿವರ

ಈಗ ಸಾಕಷ್ಟು ವಿವಿಗಳು ಮತ್ತು ಕಾಲೇಜುಗಳು ಅಗ್ರಿಕಲ್ಚರ್‌ ಇಕಾನಮಿಕ್ಸ್‌ ಕೋರ್ಸ್‌ಗಳನ್ನು ಆಫರ್‌ ಮಾಡುತ್ತಿದ್ದು, ಕೃಷಿ, ಆಹಾರ ಮತ್ತು ನೈಸರ್ಗಿಕ ಸಂಪನ್ಮೂಲ ಕ್ಷೇತ್ರದ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೋರ್ಸ್‌ ಮಾಡಬಹುದು.

12ನೇ ತರಗತಿ ಉತ್ತೀರ್ಣರಾದರೆ ಪದವಿ ಪ್ರವೇಶ ಸಿಗುತ್ತದೆ. ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕವಾಗಿ ಯೋಚನೆ ಮಾಡುವ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.4-ಎಚ್‌, ಎಫ್‌ಎಫ್‌ಎ ಅತವಾ ಇತರ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

ಅಂಗಡಿ ಮಾಲಕರು ಯಾವ ರೀತಿಯ ಆಹಾರವನ್ನು ಖರೀದಿ ಮಾಡುತ್ತಾರೆ. ಪ್ರಸಕ್ತ ಜನರ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಡಯೆಟ್‌, ಮಾರುಕಟ್ಟೆ ಅವಶ್ಯಕತೆಗಿಂತ ಹೆಚ್ಚುವರಿ ಬೆಳೆ ಬೆಳೆಯಲಾಗುತ್ತದೆಯೇ ಇತ್ಯಾದಿ ವಿವರಗಳನ್ನು ಅಧ್ಯಯನ ಮಾಡಲಾಗುತ್ತದೆ.

ಕೋರ್ಸ್ ನಂತರ ಉದ್ಯೋಗಾವಕಾಶ

ಅಗ್ರಿಕಲ್ಚರ್ ಎಕನಾಮಿಕ್ಸ್ ಪದವಿ ಮುಗಿಸಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ. ಆರ್ಥಿಕ ವಿಶ್ಲೇಷಕ, ಮಾರುಕಟ್ಟೆ ನಿರ್ದೇಶಕ, ಮಾರುಕಟ್ಟೆ ವಿಶ್ಲೇಷಕ, ನೀತಿ ವಿಶ್ಲೇಷಕ, ಕೃಷಿ ಮ್ಯಾನೇಜರ್‌, ಸಂಶೋಧಕ, ಸಮುದಾಯ ಯೋಜನೆ ಸಲಹೆಗಾರ, ರಿಯಲ್‌ ಎಸ್ಟೇಟ್‌ ಅಪ್ರೈಸರ್‌ ಇತ್ಯಾದಿ ಉದ್ಯೋಗಗಳು ಸಿಗುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
Agricultural economists apply theories and principles of economics to better understand and optimize agricultural markets.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+