ಇಂದಿನಿಂದ ಎಐಐಎಂಎಸ್ ಎಂಬಿಬಿಎಸ್ 2019 ಅರ್ಜಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದೀಗ ಬ್ಯಾಚುಲರ್ ಆಫ್ ಮೆಡಿಸನ್ ಆಂಡ್ ಬ್ಯಾಚುಲರ್ ಆಫ್ ಸೈನ್ಸ್ ( ಎಂಬಿಬಿಎಸ್ ) 2019 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇಂದಿನಿಂದ ಅಂದರೆ ನವಂಬರ್ 15, 2018 ರಿಂದ ಪ್ರಾರಂಭಸಿದೆ

By Nishmitha Bekal

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದೀಗ ಬ್ಯಾಚುಲರ್ ಆಫ್ ಮೆಡಿಸನ್ ಆಂಡ್ ಬ್ಯಾಚುಲರ್ ಆಫ್ ಸೈನ್ಸ್ ( ಎಂಬಿಬಿಎಸ್ ) 2019 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇಂದಿನಿಂದ ಅಂದರೆ ನವಂಬರ್ 15, 2018 ರಿಂದ ಪ್ರಾರಂಭಸಿದ್ದು, ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ.

ಇಂದಿನಿಂದ ಎಐಐಎಂಎಸ್ ಎಂಬಿಬಿಎಸ್ 2019 ಅರ್ಜಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಈ ವರ್ಷದಿಂದ ಬೇಸಿಕ್ ರಿಜಿಸ್ಟ್ರೇಶನ್ ಮತ್ತು ಫೈನಲ್ ರಿಜಿಸ್ಟ್ರೇಶನ್ ಎಂದು ಎರಡು ವಿಧಾನದಲ್ಲಿ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಎಐಐಎಂಎಸ್ - ಎಂಬಿಬಿಎಸ್ 2019 ಪ್ರವೇಶ ಪರೀಕ್ಷೆಯ ಫಲಿತಾಂಶ ಜೂನ್ 12, 2019 ರಂದು ಹೊರಬೀಳಲಿದೆ.

ಎಐಐಎಂಎಸ್ - ಎಂಬಿಬಿಎಸ್ 2019 ಪರೀಕ್ಷೆಯ ಪ್ರಮುಖ ದಿನಾಂಕಗಳು:

ವಿಷಯ ದಿನಾಂಕ
ಬೇಸಿಕ್ ರಿಜಿಸ್ಟ್ರೇಶನ್ ಪ್ರಾರಂಭ ನವಂಬರ್ 15, 2018
ಬೇಸಿಕ್ ರಿಜಿಸ್ಟ್ರೇಶನ್ ಕೊನೆ ಡಿಸಂಬರ್ 12, 2018 ಸಂಜೆ 5 ಗಂಟೆ ವರೆಗೆ
ಬೇಸಿಕ್ ರಿಜಿಸ್ಟ್ರೇಶನ್ ಸ್ಟೇಟಸ್ ಜನವರಿ 3, 2019
ಬೇಸಿಕ್ ರಿಜಿಸ್ಟ್ರೇಶನ್ ಫೈನಲ್ ಸ್ಟೇಟಸ್ ಜನವರಿ 4-15, 2019
ಸೀಟ್ ಮ್ಯಾಟ್ರಿಕ್ಸ್ ಜನವರಿ 28,2019
ಫೈನಲ್ ರಿಜಿಸ್ಟ್ರೇಶನ್ ಜನವರಿ 29 ರಿಂದ ಫೆಬ್ರವರಿ 28,2019
ಅಡ್ಮಿಟ್ ಕಾರ್ಡ್ ಲಭ್ಯ ಮೇ 15, 2019
ಪರೀಕ್ಷೆ ದಿನಾಂಕ ಮೇ 25 ಮತ್ತು 26, 2019
ಫಲಿತಾಂಶ ಪ್ರಕಟ ಜೂನ್ 12, 2019
ಫಸ್ಟ್ ಕೌನ್ಸಿಲಿಂಗ್ ಪ್ರಾರಂಭ ಜುಲೈ ಮೊದಲ ವಾರ 2019
ಎರಡನೇ ಕೌನ್ಸಿಲಿಂಗ್ ಪ್ರಾರಂಭ ಆಗಸ್ಟ್ ಮೊದಲ ವಾರ 2019
ಮೂರನೇ ಕೌನ್ಸಿಲಿಂಗ್ ಸೆಪ್ಟೆಂಬರ್ ಮೊದಲ ವಾರ 2019
ಓಪನ್ ಕೌನ್ಸಿಲಿಂಗ್ಸೆಪ್ಟೆಂಬರ್ ನಾಲ್ಕನೇ ವಾರ 2019
ಫೈನಲ್ ರಿಜಿಸ್ಟ್ರೇಶನ್ ಫೆಬ್ರವರಿ ಮೊದಲ ವಾರ 2019

ಮೊದಲ ಸ್ಟೇಜ್ ರಿಜಿಸ್ಟ್ರೇಶನ್ ನಲ್ಲಿ ಅಭ್ಯರ್ಥಿಗಳು ಮೂಲಭೂತ ಮಾಹಿತಿ ಜತೆಗೆ ಫೋಟೋ ಅಪ್‌ಲೋಡ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಿ. ಸಕ್ಸಸ್ ಫುಲ್ ರಿಜಿಸ್ಟ್ರೇಶನ್ ಬಳಿಕ ಎಸ್‌ಎಂಎಸ್ ಅಥವಾ ಈ-ಮೇಲ್ ಮೂಲಕ ಕಂರ್ಫಮೇಶನ್ ಸಂದೇಶ ಅಭ್ಯರ್ಥಿಗಳಿಗೆ ಬರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
All India Institute of Medical Sciences registration registration procedure for Bachelor of Medical and Bachelor of Surgery 2019 is begins from today means thursday november 15, 2018. The registration will be conducted in two stages
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X