ಎಐಐಎಂಎಸ್ ಪಿಜಿ ಪದವಿ ಪರೀಕ್ಷೆಯ ರಿಜಿಸ್ಟ್ರೇಶನ್ ದಿನಾಂಕ ಅಕ್ಟೋಬರ್ 18ಕ್ಕೆ ಮುಂದೂಡಿಕೆ

ಎಐಐಎಂಎಸ್ ಸ್ನಾತಕೋತ್ತರ ಪದವಿ ಪರೀಕ್ಷೆಯ ರಿಜಿಸ್ಟ್ರೇಶನ್ ದಿನಾಂಕ ಇದೀಗ ಅಕ್ಟೋಬರ್ 18ಕ್ಕೆ ಮುಂದೂಡಲಾಗಿದೆ.ಎಐಐಎಂಎಸ್ ಪಿಜಿ 2019 ಪ್ರವೇಶ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ

ಎಐಐಎಂಎಸ್ ಸ್ನಾತಕೋತ್ತರ ಪದವಿ ಜುಲೈ 2019 ಸೆಶನ್ ಪರೀಕ್ಷೆ ಯ ರಿಜಿಸ್ಟ್ರೇಶನ್ ದಿನಾಂಕ ಇದೀಗ ಅಕ್ಟೋಬರ್ 18ಕ್ಕೆ ಮುಂದೂಡಲಾಗಿದೆ. ಈ ಮೊದಲು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪ್ರವೇಶ ಪರೀಕ್ಷೆಯ ರಿಜಿಸ್ಟ್ರೇಶನ್ ದಿನಾಂಕವನ್ನ ಅಕ್ಟೋಬರ್ 6 ರವರೆಗೆ ಎಂದು ನಿಗದಿಗೊಳಿಸಲಾಗಿತ್ತು. ಇದೀಗ ಈ ದಿನಾಂಕವನ್ನ ಅಕ್ಟೋಬರ್ 18 ಕ್ಕೆ ಮುಂದೂಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಫೀಶೀಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಾಗಿದೆ.

ಎಐಐಎಂಎಸ್ ಪಿಜಿ ಪದವಿ ಪರೀಕ್ಷೆಯ ರಿಜಿಸ್ಟ್ರೇಶನ್ ದಿನಾಂಕ ಅಕ್ಟೋಬರ್ 18ಕ್ಕೆ ಮುಂದೂಡಿಕೆ

ಎಐಐಎಂಎಸ್ ಪಿಜಿ 2019 ಪ್ರವೇಶ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಹೆಚ್ಚಾಗಿ ಈ ಪರೀಕ್ಷೆಯು ಜನವರಿ ಹಾಗೂ ಜುಲೈ ತಿಂಗಳಿನಲ್ಲಿ ನಡೆಯಲಿದೆ. ಜನವರಿಯಲ್ಲಿ ನಡೆಯಲಿರುವ ಈ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಆಗಸ್ಟ್ 31, 2018 ರಿಂದ ಪ್ರಾರಂಭವಾಗಿದೆ. ಜನವರಿ ಸೆಶನ್‌ನಲ್ಲಿ ನಡೆಯುವ ಪರೀಕ್ಷೆಯ ಬೇಸಿಕ್ ರಿಜಿಸ್ಟ್ರೇಶನ್ ಇದೀಗ ಕೊನೆಗೊಂಡಿದೆ. ಇನ್ನು ಈ ಪರೀಕ್ಷೆಯು ನವಂಬರ್ 18 ರಂದು ನಡೆಯಲಿದ್ದು, ಅದೇ ತಿಂಗಳ ಮೊದಲ ವಾರದಂದು ಅಡ್ಮಿಟ್ ಕಾರ್ಡ್ ಸಿಗಲಿದೆ.

ಎಐಐಎಂಎಸ್ ಪಿಜಿ 2019 ಅರ್ಹತಾ ಮಾನದಂಡ:

  • ಈ ಸೀಟು ಪಡೆಯಬೇಕೆಂಬ ನಿರೀಕ್ಷೆಯಲ್ಲಿ ಇರುವ ಅಭ್ಯರ್ಥಿಗಳು ಎಂಡಿ ಹಾಗೂ ಎಂಎಸ್ ಮಾಡಬೇಕೆಂದಿದ್ದಲ್ಲಿ ಎಂಬಿಬಿಎಸ್ ಪದವಿ ಪಡೆದಿರಬೇಕು. ಎಂಡಿಎಸ್ ಮಾಡಬೇಕೆಂದಿದ್ದರೆ ಮೆಡಿಕಲ್ ಕೌಂಸಿಲ್ ಆಫ್ ಇಂಡಿಯಾ/ ಡೆಂಟಲ್ ಕೌಂಸಿಲ್ ಆಫ್ ಇಂಡಿಯಾ ಸಂಸ್ಥೆಯಿಂದ ಅಧೀಕೃತಗೊಂಡಿರುವ ವಿಶ್ವವಿದ್ಯಾನಿಲಯದಿಂದ ಬಿಡಿಎಸ್ ಡಿಗ್ರಿ ಪಡೆದಿರಬೇಕು.
  • ಜನವರಿ 31, 2019 ರೊಳಗೆ ಅಭ್ಯರ್ಥಿಗಳು ಒಂದು ವರ್ಷದ ಇಂಟರ್ನ್ ಶಿಪ್ ಪೂರೈಸಿರಬೇಕು.
  • ಸಾಮಾನ್ಯ ಕೆಟಗರಿಯಲ್ಲಿ ಬರುವ ಅಭ್ಯರ್ಥಿಗಳು ಎಂಬಿಬಿಎಸ್ ಪರೀಕ್ಷೆಯಲ್ಲಿ ಕನಿಷ್ಟ 55 ಶೇ. ಅಂಕ ಗಳಿಸಿ ಪಾಸಾಗಿರಬೇಕು. ಎಸ್‌ಸಿ/ಎಸ್‌ಟಿ ಕೆಟಗರಿಯಲ್ಲಿ ಬರುವ ಅಭ್ಯರ್ಥಿಗಳು ಶೇ.50 ಅಂಕ ಗಳಿಸಿ ತೇರ್ಗಡೆ ಹೊಂದಿದ್ದರೆ ಮಾತ್ರ ಈ ಕೋರ್ಸ ಗೆ ಅರ್ಹರು

More News  

For Quick Alerts
ALLOW NOTIFICATIONS  
For Daily Alerts

English summary
AIIMS is One of the prestigious medical institutes in the country, All India Institute of Medical Sciences (AIIMS) registration date has been postponed to october 18. The AIIMS Entrance Examination is held twice a year
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+