ಎಐಐಎಂಎಸ್ ಫಲಿತಾಂಶ ಪ್ರಕಟ... ರಿಸಲ್ಟ್ ಚೆಕ್ ಮಾಡುವುದು ಹೇಗೆ?

ಮೇ ೨೬ ಹಾಗೂ ಮೇ ೨೭ರಂದು ಈ ಪರೀಕ್ಷೆ ನಡೆಸಲಾಗಿತ್ತು. ಇದೀಗ ರಿಸಲ್ಟ್ ಪ್ರಕಟವಾಗಿದ್ದು, ಜುಲೈ ತಿಂಗಳಿನಿಂದ ಕೌನ್ಸಿಲಿಂಗ್ ಶುರುವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ಸ್ ಆಫ್ ಮೆಡಿಕಲ್ ಸೈನ್ಸ್, ಎಂಬಿಬಿಎಸ್ 2018 ಪ್ರವೇಶಾತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ಎಐಐಎಂಎಸ್ 2018 ಪರೀಕ್ಷೆಯಲ್ಲಿ ಹಾಜರಾಗಿದ್ದರು. ಇನ್ನು ಇದೀಗ ರಿಸಲ್ಟ್ ಪ್ರಕಟಗೊಂಡಿದ್ದು, ಆಫೀಶಿಯಲ್ ವೆಬ್‌ಸೈಟ್ ಮೂಲಕ ಅಭ್ಯರ್ಥಿಗಳು ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಫಲಿತಾಂಶವನ್ನ ಅಂಕಗಳ ಪ್ರಕಾರ ಹಾಗೂ ರೋಲ್ ನಂಬರ್ ಪ್ರಕಾರ ಪ್ರಕಟಿಸಲಾಗಿದೆ.

ಎಐಐಎಂಎಸ್ ಫಲಿತಾಂಶ ಪ್ರಕಟ... ರಿಸಲ್ಟ್ ಚೆಕ್ ಮಾಡುವುದು ಹೇಗೆ?

ಪ್ರತಿಷ್ಟಿತ ಎಐಐಎಂಎಸ್ ಮೆಡಿಕಲ್ ಪ್ರವೇಶಾತಿ ಪರೀಕ್ಷೆಯು ಮೆಡಿಕಲ್ ಕೋರ್ಸ್ ಗಾಗಿ ನಡೆಸಲಾಗುತ್ತದೆ. ಮೇ 26 ಹಾಗೂ ಮೇ 27ರಂದು ಈ ಪರೀಕ್ಷೆ ನಡೆಸಲಾಗಿತ್ತು. ಇದೀಗ ರಿಸಲ್ಟ್ ಪ್ರಕಟವಾಗಿದ್ದು, ಜುಲೈ ತಿಂಗಳಿನಿಂದ ಕೌನ್ಸಿಲಿಂಗ್ ಶುರುವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಿಸಲ್ಟ್ ಚೆಕ್ ಮಾಡುವುದು ಹೇಗೆ?

ಮೇಲೆ ಹೇಳಿರುವಂತೆ ಅಂಕಗಳ ಪ್ರಕಾರ ಹಾಗೂ ರೋಲ್ ನಂಬರ್ ಪ್ರಕಾರ ರಿಸಲ್ಟ್ ಪ್ರಕಟಗೊಳಿಸಲಾಗಿದೆ. ರಿಸಲ್ಟ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

  • ಸ್ಟೆಪ್ 2: ಎಐಐಎಂಎಸ್ ರಿಸಲ್ಟ್ ಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ರೋಲ್ ನಂಬರ್ ಹಾಗೂ ಜನನ ದಿನಾಂಕ ನಮೂದಿಸಿ
  • ಸ್ಟೆಪ್ 4: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 5: ಸ್ಕ್ರೀನ್ ಮೇಲೆ ರಿಸಲ್ಟ್ ಮೂಡುತ್ತದೆ. ಬಳಿಕ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
All India Institutes of Medical Science (AIIMS), which sits only behind the National Eligibility cum Entrance Test (NEET) in the list of best medical entrance examinations, has released the MBBS 2018 results. Over 2.5 lakh candidates appeared for the AIIMS 2018 examination. Candidates can check their results on the official website. The results are available both rank-wise and roll number-wise.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X