ಏರ್‌ಫೋರ್ಸ್ ಫಲಿತಾಂಶ 2018: ಏರ್‌ಮೆನ್ ಫಲಿತಾಂಶ ಚೆಕ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ

ಸೆಂಟ್ರಲ್ ಏರ್‌ಮೆನ್ ಸೆಲಕ್ಷನ್ ಬೋರ್ಡ್ ಏರ್‌ಮೆನ್ ಹುದ್ದೆಗೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ರೋ ಅವರೆಲ್ಲ ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳ

By Nishmitha Bekal

ಸೆಂಟ್ರಲ್ ಏರ್‌ಮೆನ್ ಸೆಲಕ್ಷನ್ ಬೋರ್ಡ್ ಏರ್‌ಮೆನ್ ಹುದ್ದೆಗೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ರೋ ಅವರೆಲ್ಲ ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 9 ರಂದು ಆಫೀಶಿಯಲ್ ಸೈಟ್‌ ನಲ್ಲಿ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಈ ಪರೀಕ್ಷೆಗೆ ಸುಮಾರು 5 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಏರ್‌ಫೋರ್ಸ್ ಫಲಿತಾಂಶ  2018: ಏರ್‌ಮೆನ್ ಫಲಿತಾಂಶ ಚೆಕ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ

ಫಲಿತಾಂಶ ಚೆಕ್ ಮಾಡುವುದು ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

  • ಸ್ಟೆಪ್ 2: ಆಫೀಶಿಯಲ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಲಾಗಿನ್ ಆಗಿ
  • ಸ್ಟೆಪ್ 3: ವ್ಯೂ ರಿಸಲ್ಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 4: ಹೊಸ ಪೇಜ್‌ನಲ್ಲಿ ಫಲಿತಾಂಶ ಮೂಡುತ್ತದೆ
  • ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಫಲಿತಾಂಶದ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಇಂಡಿಯನ್ ಏರ್‌ಫೋರ್ಸ ಜೂನ್ ತಿಂಗಳಿನಿಂದ ಏರ್‌ಮೆನ್ ಹುದ್ದೆಯ ನೇಮಕಾತಿಯ ಪ್ರಕಟಣೆ ಹೊರಡಿಸಿತ್ತು. ಹಾಗೂ ಆನ್‌ಲೈನ್ ಮೂಲಕ ಜುಲೈ 24 ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು.

More News  

For Quick Alerts
ALLOW NOTIFICATIONS  
For Daily Alerts

English summary
Central Airmen Selection Board (CASB) has released the Air Force Result 2018 for Airmen. Candidates who appeared for the examination can now visit the official website to check their results. The results for the examination was announced on October 9 on the official website - airmenselection.cdac.in, which was attempted by around 5 lakh candidates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+