TikTok Ban: ಅಮೇಜಾನ್ ತನ್ನ ಉದ್ಯೋಗಿಗಳಿಗೆ ಟಿಕ್‌ಟಾಕ್ ಬಳಸದಿರಲು ಸೂಚನೆ ನಂತರ ಅದು ತಪ್ಪಾದ ಮಾಹಿತಿ ಎಂದು ಹೇಳಿಕೆ

ವಿಶ್ವಾದ್ಯಂತ 8,40,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಟಿಕ್‌ಟಾಕ್ ಬಳಕೆ ನಿಷೇಧದ ಕುರಿತು ಮೇಲ್ ಮೂಲಕ ಸಂದೇಶ ಕಳುಹಿಸಿದೆ. ಮೇಲ್ ಮಾಡಿದ ಕೆಲವೇ ಗಂಟೆಗಳ ಬಳಿಕ ಅದು ತಪ್ಪಾಗಿ ಕಳುಹಿಸಿದ ಸಂದೇಶ ಎಂಬ ಹೇಳಿಕೆ ನೀಡಿದೆ.

ಟಿಕ್‌ಟಾಕ್ ಬಳಸಬೇಡಿ ಎಂದು ತನ್ನ ಉದ್ಯೋಗಿಗಳಿಗೆ ಮೇಲ್ ಕಳಿಸಿದ ಅಮೆಜಾನ್

ಇತ್ತೀಚೆಗಷ್ಟೇ ಭಾರತದಲ್ಲಿ ಚೀನಾದ 59 ಆಪ್‌ಗಳನ್ನು ಬ್ಯಾನ್ ಮಾಡಲಾಗಿತ್ತು. ಇದರ ಬೆನ್ನಲ್ಲೆ ಅಮೇರಿಕಾದಲ್ಲೂ ಟಿಕ್‌ಟಾಕ್ ಬಳಕೆ ನಿಷೇಧ ಬಗ್ಗೆ ಚಿಂತನೆ ನಡೆಸಿತ್ತು. ಈ ಸಂದರ್ಭದಲ್ಲಿ ಅಮೆಜಾನ್ ಕೂಡ ಟಿಕ್ ಟಾಕ್ ನಿಷೇಧ ಮಾಡುವಂತೆ ಆರಂಭಿಕ ಮೇಲ್ ಮಾಡಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೇ ಆಂತರಿಕ ಭದ್ರತೆಗಾಗಿ ಈ ಕ್ರಮಕೈಗೊಳ್ಳಲಾಗಿತ್ತು ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಅಮೆರಿಕಾದಲ್ಲಿ ವಾಲ್ಮಾರ್ಟ್ ನಂತರ ಅಮೆಜಾನ್ ಸಂಸ್ಥೆಯಲ್ಲಿ ಅತೀ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Amazon sent mail to employess to delete TikTok app and after it says that was an error.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X