ದಿ ಬ್ಯಾಂಕ್ ಆಫ್ ಬರೋಡಾ ಪ್ರೊಬಷನರಿ ಆಫೀಸರ್ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಪ್ರಕಟ

ದಿ ಬ್ಯಾಂಕ್ ಆಫ್ ಬರೋಡಾ ಪ್ರೊಬಷನರಿ ಆಫೀಸರ್ ಹುದ್ದೆಯ ಆನ್‌ಲೈನ್ ಪರೀಕ್ಷೆ ಪ್ರವೇಶ ಪತ್ರ ಇದೀಗ ಆಫೀಶೀಯಲ್ ಸೈಟ್‌ನಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ದಿ ಬ್ಯಾಂಕ್ ಆಫ್ ಬರೋಡಾ ಪ್ರೊಬಷನರಿ ಆಫೀಸರ್ ಹುದ್ದೆಯ ಆನ್‌ಲೈನ್ ಪರೀಕ್ಷೆ ಪ್ರವೇಶ ಪತ್ರ ಇದೀಗ ಆಫೀಶೀಯಲ್ ಸೈಟ್‌ನಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ದಿ ಬ್ಯಾಂಕ್ ಆಫ್ ಬರೋಡಾ ಪ್ರೊಬಷನರಿ ಆಫೀಸರ್ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಪ್ರಕಟ

ಪ್ರೊಬಷನರಿ ಆಫೀಸರ್ ಜ್ಯೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್/ಸ್ಕೇಲ್ -1 ರ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 9 ತಿಂಗಳು ತರಬೇತಿ ನೀಡಲಾಗುವುದು. ಜುಲೈ 28 ರಂದು ಆನ್‌ಲೈನ್ ಪ್ರೆಲಿಮಿನರಿ ಪರೀಕ್ಷೆ ನಡೆಯಲಿದ್ದು, 600 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಿಂದ ತಿಳಿದು ಬಂದಿದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಚೀಫ್ ಫೈನಾಂಶಿಯಲ್ ಹುದ್ದೆಗೆ ಅರ್ಜಿ ಆಹ್ವಾನಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಚೀಫ್ ಫೈನಾಂಶಿಯಲ್ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

  • ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಕೆರಿಯರ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: current opportunities ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: Recruitment of Probationary Officers through Admission to Baroda Manipal School of Banking ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 6: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಹಾಕಿ ಲಾಗಿನ್ ಅಗಿ
  • ಸ್ಟೆಪ್ 7: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುವುದು , ಡೌನ್‌ಲೋಡ್ ಮಾಡಿಕೊಳ್ಳಿ

ಸೂಚನೆ: ಅಭ್ಯರ್ಥಿಗಳಿಗೆ ಪೋಸ್ಟ್ ಮೂಲಕ ಯಾವುದೇ ಅಡ್ಮಿಟ್ ಕಾರ್ಡ್ ಪೋಸ್ಟ್ ಮಾಡಲಾಗುವುದಿಲ್ಲ ಹಾಗೆಯೇ ಪರೀಕ್ಷೆಗೆ ಹಾಜರಾಗುವ ವೇಳೆ ಅಡ್ಮಿಟ್ ಕಾರ್ಡ್ ಜತೆ ಯಾವುದಾದ್ರೂ ಐಡೆಂಟಿ ಪ್ರೋಫ್ ನ ಫೋಟೋಕಾಪಿ ಕೊಂಡೊಯ್ಯಿರಿ.

<strong>ಆರ್‌ಬಿಐ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ</strong>ಆರ್‌ಬಿಐ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
The Bank of Baroda (BOB) released on Wednesday the admit card of online examination to shortlist candidates for probationary officer post in junior management grade/scale-I. The online preliminary examination is scheduled to be held on July 28. The examination will be held to fill 600 probationary officer vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X