ಕೆನರಾ ಬ್ಯಾಂಕ್ ನಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ

1ನೇ ಜುಲೈ, 2017 ರಿಂದ, ಪ್ರಾರಂಭವಾಗಲಿದ್ದು, ಆಸಕ್ತ, ಅರ್ಹ ನಿರುದ್ಯೋಗಿ ಯುವಕ / ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಿಕೆಯಲ್ಲಿ ಸಹಾಯವನ್ನು ಸಹ ನೀಡಲಾಗುತ್ತದೆ.

ಕೆನರಾಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಇನ್‍ಫ್‍ರ್‍ಮೇಷ್‍ನ್ ಟೆಕ್ನಾಲಜಿ ವತಿಯಿಂದ ಬಡ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ.

ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ಟ್ಯಾಲಿ ಅಥವಾ ಡಿ.ಟಿ.ಪಿ ಹಾಗು ಹಾರ್ಡ್ವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಮೂರು ತಿಂಗಳ ಪೂರ್ಣಾವಧಿ ತರಬೇತಿ ಕಾರ್ಯಕ್ರಮ (ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ) ನೀಡಲಾಗುತ್ತಿದ್ದು ಆಸಕ್ತರು ಆರ್ಜಿ ಸಲ್ಲಿಸಬಹುದಾಗಿದೆ.

1ನೇ ಜುಲೈ, 2017 ರಿಂದ, ಪ್ರಾರಂಭವಾಗಲಿದ್ದು, ಆಸಕ್ತ, ಅರ್ಹ ನಿರುದ್ಯೋಗಿ ಯುವಕ / ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಿಕೆಯಲ್ಲಿ ಸಹಾಯವನ್ನು ಸಹ ನೀಡಲಾಗುತ್ತದೆ.

ಕೆನರಾ ಬ್ಯಾಂಕ್ ಉಚಿತ ಕಂಪ್ಯೂಟರ್ ತರಬೇತಿ

ಅರ್ಹತೆಗಳು

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪಿ.ಯು.ಸಿ, ಡಿಗ್ರಿ, ಡಿಪ್ಲೊಮಾ, ಐ.ಟಿ.ಐ ಹೊಂದಿರುವವರಿಗೆ ಆದ್ಯತೆ.
ವಯಸ್ಸು : ಕನಿಷ್ಟ 18 ವರ್ಷಗಳು, ಗರಿಷ್ಟ 27 ವರ್ಷಗಳು. ಪರಿಶಿಷ್ಟ ಜ್ಯಾತಿ / ವರ್ಗ ಗರಿಷ್ಟ 30 ವರ್ಷಗಳು.
ವರಮಾನ : ಬಿ ಪಿ ಲ್ ಪಡಿತರ ಚೀಟಿ ಹೊಂದಿರಬೇಕು ಅಥವ ಕುಟುಂಬದ ವಾರ್ಷಿಕ ಆದಾಯ ರೂ.50,000/- ಮೀರಿರಬಾರದು.

ಕೆನರಾ ಬ್ಯಾಂಕ್ ಉಚಿತ ಕಂಪ್ಯೂಟರ್ ತರಬೇತಿ

ಅಪೇಕ್ಷೆಯುಳ್ಳವರು 29ನೇ ಮೇ, 2017 ರಂದು ಬೆಳಿಗ್ಗೆ 11.00 ಘಂಟೆಗೆ ನಡೆಯಲಿರುವ ಅರ್ಹತಾ ಪರೀಕ್ಷೆಗೆ ಮತ್ತು 2ನೇ ಜೂನ್ 2017 ರಂದು ಬೆಳಿಗ್ಗೆ 11.00 ಘಂಟೆಗೆ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ

ನಿರ್ದೇಶಕರು
ಕೆನರಾಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಇನ್‍ಫ್‍ರ್‍ಮೇಷ್‍ನ್ ಟೆಕ್ನಾಲಜಿ
3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯ ರಸ್ತೆ, 15ನೇ ಕ್ರಾಸ್
ಮಲ್ಲೇಶ್ವರಂ, ಬೆಂಗಳೂರು 560 055
ಫೋನ್ : 080 23440036 / 23463580 / 94485 38107

More News  

For Quick Alerts
ALLOW NOTIFICATIONS  
For Daily Alerts

English summary
A 3 Months Full Time (9.30 AM to 5.30 PM) Training Programs in Office Administration & Tally or D.T.P and in Computer Hardware & Network Administration is about to commence from the 1st July, 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+