ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೊಲ್ಕತ್ತಾ ಇದೀಗ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ದಿ ಕಾಮನ್ ಅಡ್ಮಿಶನ್ ಟೆಸ್ಟ್ 2018 ಗೆ ಸಂಬಂಧಪಟ್ಟಂತೆ ನೋಟಿಫಿಕೇಶನ್ ರಿಲೀಸ್ ಮಾಡಿದೆ.

ಆಫೀಶಿಯಲ್ ಸೈಟ್‌ಗೆ ವಿದ್ಯಾರ್ಥಿಗಳು ವಿಸಿಟ್ ಮಾಡಿ, ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಿದ್ದು, ಆಗಸ್ಟ್ 8, 2018 ರಿಂದ ಈ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಲಿದೆ.
ಈ ವರ್ಷ ಕ್ಯಾಟ್ ಪರೀಕ್ಷೆಯು ನವಂಬರ್ 25, 2018 ರಂದು ದೇಶದಾದ್ಯಂತ 147 ಕೇಂದ್ರಗಳಲ್ಲಿ ನಡೆಯಲಿದೆ. ಐಐಎಂಎಸ್ ಹಾಗೂ ಭಾರತದ ಇನ್ನಿತ್ತರ ಟಾಪ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ಸೀಟಿಗಾಗಿ ನಡೆಯುವ ಪರೀಕ್ಷೆ ಇದಾಗಿದೆ.
ಕ್ಯಾಟ್ ಪ್ರಮುಖ ದಿನಾಂಕಗಳು:
- ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ: ಆಗಸ್ಟ್ 8, 2018
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಸೆಪ್ಟಂಬರ್ 19, 2018 ಸಂಜೆ 5 ಗಂಟೆ
- ಕ್ಯಾಟ್ 2018 ಪ್ರವೇಶ ಪತ್ರ ರಿಲೀಸ್ ದಿನಾಂಕ : ಅಕ್ಟೋಬರ್ 24 ರಿಂದ ನವಂಬರ್ 25, 2018
- ಕ್ಯಾಟ್ ಪರೀಕ್ಷೆ ದಿನಾಂಕ: ನವಂಬರ್ 25, 2018
- ಕ್ಯಾಟ್ ರಿಸಲ್ಟ್ 2018: ಜನವರಿ 2018 ಎರಡನೇ ವಾರದಂದು
For Quick Alerts
For Daily Alerts
English summary
IIM Calcutta has released the official notification for the Common Admission Test (CAT) 2018. The most popular management entrance examination in the country, CAT, will take place on November 25 and the registration process will start from August 4, 2018
Story first published: Monday, July 30, 2018, 11:11 [IST]