ಕ್ಯಾಟ್ 2018 ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಯ ದಿನಾಂಕ ಮುಂದೂಡಿಕೆ

ಕಾಮನ್ ಅಡ್ಮಿಷನ್ ಟೆಸ್ಟ್ ನ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಯ ದಿನಾಂಕವನ್ನ ಇದೀಗ ಸೆಪ್ಟೆಂಬರ್ 26 ರವರೆಗೆ ಮುಂದೂಡಲಾಗಿದೆ. ಈ ಮೊದಲು ಸೆಪ್ಟಂಬರ್ 19 ಕ್ಕೆ ಕೊನೆಯ ದಿನಾಂಕವೆಂದು ಪ್ರಕಟಿಸಲಾಗಿತ್ತು. ಅರ್ಜಿ ಸಲ್ಲಿಸಲು ಬಾಕಿ ಉಳಿದಿರುವ ಅಭ್ಯರ್ಥಿಗಳು ಆದಷ್ಟು ಬೇಗೆ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ.

 
ಕ್ಯಾಟ್ 2018 ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಯ ದಿನಾಂಕ ಮುಂದೂಡಿಕೆ

ಈ ವರ್ಷ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೊಲ್ಕತ್ತಾ ಈ ಪರೀಕ್ಷೆಯನ್ನ ಆಯೋಜಿಸಲಿದೆ. ನವಂಬರ್ 25 ರಂದು ಶನಿವಾರ ದೇಶದಾದ್ಯಂತ 147 ನಗರಗಳಲ್ಲಿ ಎರಡು ಸೆಶನ್ ನಲ್ಲಿ ಈ ಪರೀಕ್ಷೆ ನಡೆಯಲಿದೆ. ಇನ್ನು ಅಕ್ಟೋಬರ್ 24 ರಂದು ಪ್ರವೇಶ ಪತ್ರ ರಿಲೀಸ್ ಆಗಲಿದ್ದು, ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ಮೂಲಕ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Also Read: ಉತ್ತರ ರೈಲ್ವೇ ಯಲ್ಲಿ 2600 ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ Also Read: ಉತ್ತರ ರೈಲ್ವೇ ಯಲ್ಲಿ 2600 ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:

  • ಸ್ಟೆಪ್ 1: ಅಭ್ಯರ್ಥಿಗಳು ಮೊದಲಿಗೆ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ರಿಜಸ್ಟ್ರೇಶನ್ ಐಡಿ ಯಿಂದ ಲಾಗಿನ್ ಆಗಿ
  • ಸ್ಟೆಪ್ 3: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ
  • ಸ್ಟೆಪ್ 4: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ
  • ಸ್ಟೆಪ್ 5: ಅಡ್ಮಿಟ್ ಕಾರ್ಡ್ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅಕ್ಟೋಬರ್ 17 ರಂದು ಕಾಮನ್ ಅಡ್ಮಿಷನ್ ಟೆಸ್ಟ್ ಸಂಬಂಧಪಟ್ಟಂತೆ ಆಫೀಶಿಯಲ್ ಸೈಟ್‌ನಲ್ಲಿ ಟ್ಯುಟೋರಿಯಲ್ ಗಳು ಪ್ರಾರಂಭವಾಗಲಿದೆ. ಇಲ್ಲಿ ವಿದ್ಯಾರ್ಥಿಗಳು ತಮಗೆ ಡೌಟ್ ಇರುವ ಪ್ರಶ್ನೆಗಳನ್ನ ಕೇಳಿ ಉತ್ತರ ಕಂಡು ಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ ಈ-ಮೇಲ್ ಅಥವಾ ಫೋನ್ ಮೂಲಕ ಕಾಮನ್ ಅಡ್ಮಿಷನ್ ಟೆಸ್ಟ್ ಹೆಲ್ಪ್ ಡೆಸ್ಕ್ ನ್ನ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿದೆ.

<strong>Also Read: ರೈಲ್ವೇ ಮಿನಿಸ್ಟ್ರಿಯಲ್ಲಿ ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ</strong>Also Read: ರೈಲ್ವೇ ಮಿನಿಸ್ಟ್ರಿಯಲ್ಲಿ ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
The registration of the premier management entrance examination, Common Admission Test (CAT), has been extended till september 26, 2018. This national-level entrance examination, which is conducted annually for an admission to management courses in Indian Institutes of Management (IIM's) and other business schools, will be held on November 25, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X