ಸಿಬಿಎಸ್ಇ 9 ಹಾಗೂ 11ನೇ ತರಗತಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಸಿಬಿಎಸ್ಇ 9 ಹಾಗೂ 11 ನೇ ತರಗತಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದ್ದು, ಅಕ್ಟೋಬರ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

By Nishmitha Bekal

2018-19 ಶೈಕ್ಷಣಿಕ ವರ್ಷದ ಸಿಬಿಎಸ್ಇ 9 ಹಾಗೂ 11 ನೇ ತರಗತಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 1 ರಿಂದ ಈ ಆನ್‌ಲೈನ್ ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಕ್ಟೋಬರ್ 22 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಿಬಿಎಸ್ಇ 9 ಹಾಗೂ 11ನೇ ತರಗತಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಸಿಬಿಎಸ್ಇ ಪ್ರಕಾರ, ಇದೀಗ ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳೆ ಯಾವುದೇ ಆಧಾರ್ ಸಂಖ್ಯೆ ನಮೂದಿಸುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ಆದ್ರೆ ಆಧಾರ್ ನಂಬರ್ ಎಂದು ಒಂದು ಕಾಲಂ ಇರುತ್ತದೆ. ಅಭ್ಯರ್ಥಿಗಳು ಆಧಾರ್ ಸಂಖ್ಯೆ ಇದ್ದಲ್ಲಿ, ನಮೂದಿಸಬಹುದು ಇಲ್ಲ, ಪಾಸ್‌ಪೋರ್ಟ್ ಸಂಖ್ಯೆ, ರೇಶನ್ ಕಾರ್ಡ್ ಸಂಖೆ, ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಸರ್ಕಾರದ ಯಾವುದೇ ಐಡೆಂಟಿ ಕಾರ್ಡ್ ಸಂಖ್ಯೆಯನ್ನ ನಮೂದಿಸಬಹುದು.

ಒಂದು ವೇಳೆ ವಿದೇಶಿ ವಿದ್ಯಾರ್ಥಿ ಅರ್ಜಿ ಸಲ್ಲಿಸ ಬಯಸ್ಸಿದ್ದಲ್ಲಿ, ಅವರು ಕಡ್ಡಾಯವಾಗಿ ಪಾಸ್‌ಪೋರ್ಟ್ ಸಂಖ್ಯೆ ನಮೂದಿಸಬೇಕು. ಒಂದು ವೇಳೆ ಪಾಸ್‌ಪೋರ್ಟ್ ಸಂಖ್ಯೆ ಇಲ್ಲ ಎಂದಾದಲ್ಲಿ, ಅಂತಹ ಅಭ್ಯರ್ಥಿಗಳು ಸೋಶಲ್ ಸೆಕ್ಯುರಿಟಿ ನಂಬರ್ ಅಥವಾ ಐಡಿ ನಂಬರ್ ನಮೂದಿಸಬೇಕಾಗಿದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.

ಅರ್ಜಿ ಶುಲ್ಕ:

ವಿದ್ಯಾರ್ಥಿಗಳು 150 ರೂ ಅರ್ಜಿ ಶುಲ್ಕ ಪಾವತಿಸಬೇಕಾಗಿದೆ. ವಿಕಲಚೇತನ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಪಡೆದಿದ್ದಾರೆ. ಅರ್ಜಿ ಶುಲ್ಕ ಪಾವತಿಗೆ ಅಕ್ಟೋಬರ್ 30 ಹಾಗೂ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 22.

More News  

For Quick Alerts
ALLOW NOTIFICATIONS  
For Daily Alerts

English summary
The Central Board of Secondary Education (CBSE) has begun the online registration process for Class 9 and Class 11 for the academic session 2018-19 for schools affiliated to the CBSE Board, New Delhi.Online Registration for Regular Candidates of Class 9 and class 11 of CBSE affiliated schools has started on CBSE website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+