ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಲಿದೆ 2019ರ ಸಿಬಿಎಸ್ಇ 10 ಹಾಗೂ 12 ನೇ ತರಗತಿ ಬೋರ್ಡ್ ಎಕ್ಸಾಂ

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ಕ್ಲಾಸ್ 10 ಹಾಗೂ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕವನ್ನ ಈಗಾಗಲೇ ಪ್ರಕಟಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ಕ್ಲಾಸ್ 10 ಹಾಗೂ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕವನ್ನ ಈಗಾಗಲೇ ಪ್ರಕಟಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಲಿದೆ 2019ರ ಸಿಬಿಎಸ್ಇ 10 ಹಾಗೂ 12 ನೇ ತರಗತಿ ಬೋರ್ಡ್ ಎಕ್ಸಾಂ

ಸ್ಕಿಲ್ ಎಜ್ಯುಕೇಶನ್ ಮತ್ತು ಸಬ್‌ಜೆಕ್ಟ್ ಗೆ ಸಂಬಂಧಪಟ್ಟ ಪರೀಕ್ಷೆಯು ಫೆಬ್ರವರಿ ತಿಂಗಳಿನ ಮಧ್ಯದಲ್ಲಿ ಪ್ರಾರಂಭವಾಗಲಿದೆ ಹಾಗೂ ಅಕಾಡೆಮಿಕ್ ಸಬ್‌ಜೆಕ್ಟ್ ಗಳಾದ ಮ್ಯಾಥಮ್ಯಾಟಿಕ್ಸ್, ಫಿಸಿಕ್ಸ್, ಬಯಾಲಾಜಿ, ಎಕಾನಾಮಿಕ್ಸ್, ಅಕೌಂಟೆಂಸಿ, ಜಿಯಾಗ್ರಾಫಿ, ಕೆಮೆಸ್ಟ್ರಿ ಸೇರಿದಂತೆ ಇನ್ನಿತ್ತರ ಸಬ್‌ಜೆಕ್ಟ್ ಗಳ ಪರೀಕ್ಷೆಯು ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎಂದು ಈ ಮೊದಲು ಪ್ರಕಟಣೆಯಲ್ಲಿ ತಿಳಿಸಿದ್ದ ಸಿಬಿಎಸ್ಇ ಕೋರ್ಟ್ ತೀರ್ಪಿನ ಅನ್ವಯ ಈ ನಿರ್ಧಾರ ಕೈ ಗೊಂಡಿದೆ ಎಂದು ತಿಳಿಸಿದೆ.

ಫೆಬ್ರವರಿ ತಿಂಗಳ ಮಧ್ಯದಲ್ಲಿ ಸ್ಕಿಲ್ ಪರೀಕ್ಷೆ ಆಯೋಜಿಸಲಾಗಿದ್ದು, 12 ನೇ ತರಗತಿ ವಿದ್ಯಾರ್ಥಿಗಳಿಗೆ 40 ಸ್ಕಿಲ್ ಎಜ್ಯುಕೇಶನ್ ಸಬ್‌ಜೆಕ್ಟ್ ಹಾಗೂ 10ನೇತರಗತಿ ವಿದ್ಯಾರ್ಥಿಗಳಿಗೆ 15 ಸಬ್‌ಜೆಕ್ಟ್ ಗಳಿವೆ. 12 ನೇ ತರಗತಿ ವಿದ್ಯಾರ್ಥಿಗಳಿಗೆ ಲಾಂಗ್ವೇಜ್ ಕಡ್ಡಾಯ ಸಬ್‌ಜೆಕ್ಟ್ ಆಗಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ಲಾಂಗ್ವೇಜ್ ಜತೆ ಮ್ಯಾಥಮ್ಯಾಟಿಕ್ಸ್, ಸೈನ್ಸ್ ಮತ್ತು ಸೋಶಲ್ ಸೈನ್ಸ್ ಸಬ್‌ಜೆಕ್ಟ್ ಗಳಿವೆ. ವಿದ್ಯಾರ್ಥಿಗಳು ಸಬ್‌ಜೆಕ್ಟ್ ಗಳ ಕಾಂಬಿನೇಶನ್ ಆಯ್ಕೆ ಮಾಡಲು ಮುಕ್ತ ಅವಕಾಶವಿದೆ.

ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಯಾವ ಪರೀಕ್ಷೆ ಆಯೋಜಿಸಲಾಗುತ್ತದೆ ಎಂದು ಮುಂದಿನ ವಾರ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು ಎಂದು ಸಿಬಿಎಸ್ಇ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೂ ಕಳೆದ ವರ್ಷ ಇದೇ ಪರೀಕ್ಷೆ ಮಾರ್ಚ್ ನಿಂದ ಎಪ್ರಿಲ್ ತಿಂಗಳ ವರೆಗೆ ನಡೆದಿದ್ದು, ಸುಮಾರು 10 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

More News  

For Quick Alerts
ALLOW NOTIFICATIONS  
For Daily Alerts

English summary
Central Board of Secondary Education (CBSE) has announced that the class 10 and class 12 board exams will begin from the month of February. Earlier, the board had released a notification stating that the exams for skill education (vocational) and related subjects will be conducted in the second half of February.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+