CBSE Class 12 Pass Percentage : ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ ; ಟಾಪರ್ಸ್ ಪಟ್ಟಿ ಇಲ್ಲಿದೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ 12 ನೇ ತರಗತಿ ಫಲಿತಾಂಶವನ್ನು ಘೋಷಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು.

ಸಿಬಿಎಸ್ಇ ಶೇಕಡಾವಾರು ಉತ್ತೀರ್ಣ ಮತ್ತು ಟಾಪರ್ಸ್ ಪಟ್ಟಿ

ಈ ವರ್ಷ ಪರೀಕ್ಷೆಗೆ ಹಾಜರಾದ ಒಟ್ಟು 14,35,366 ವಿದ್ಯಾರ್ಥಿಗಳ ಪೈಕಿ 13,30,662 ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆಗೆ ಅರ್ಹತೆ ಗಳಿಸುವುದರೊಂದಿಗೆ ಒಟ್ಟಾರೆ ಶೇಕಡಾ 92.71 ರಷ್ಟು ಉತ್ತೀರ್ಣರಾಗಿದ್ದಾರೆ. 2022 ರ ಉತ್ತೀರ್ಣ ಶೇಕಡಾವಾರು 84 ರಿಂದ 89% ರಷ್ಟಿದ್ದು, ಸಾಂಕ್ರಾಮಿಕ ಪೂರ್ವ ಸಮಯಕ್ಕಿಂತ ಉತ್ತಮವೆಂದು ಪರಿಗಣಿಸಲಾಗಿದೆ.

ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ 1,34,797 ವಿದ್ಯಾರ್ಥಿಗಳು 90+ ಅಂಕಗಳನ್ನು ಪಡೆದಿರುತ್ತಾರೆ. ಈ ವರ್ಷ ಮೆರಿಟ್ ಪ್ರಮಾಣೀಕರಣವನ್ನು ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 0.1% ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಸಿಬಿಎಸ್‌ಇಯ ಆರಂಭಿಕ ನಿರ್ಧಾರದ ಪ್ರಕಾರ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಈ ವರ್ಷ ಯಾವುದೇ ಮೆರಿಟ್ ಪಟ್ಟಿಯನ್ನು ನೀಡಲಾಗುವುದಿಲ್ಲ. ಪ್ರಸಕ್ತ ವರ್ಷದಲ್ಲಿ ಲಿಂಗವಾರು ಫಲಿತಾಂಶದಲ್ಲಿ ಹುಡುಗಿಯರು ಹುಡುಗರನ್ನು ಮೀರಿಸಿದ್ದಾರೆ.

ಸಿಬಿಎಸ್ಇ ಶೇಕಡಾವಾರು ಉತ್ತೀರ್ಣ ಮತ್ತು ಟಾಪರ್ಸ್ ಪಟ್ಟಿ

ಹುಡುಗಿಯರು: 94.54%

ಹುಡುಗರು: 91.25%

ತೃತೀಯ ಲಿಂಗಿಗಳು: 100%

CBSE ಟರ್ಮ್ 2 ಬೋರ್ಡ್ ಪರೀಕ್ಷೆ 2022: ಒಟ್ಟು ಅಭ್ಯರ್ಥಿಗಳು

CBSE 10 ನೇ ತರಗತಿ ಫಲಿತಾಂಶ : ಒಟ್ಟು 21,16,209 ನೋಂದಾಯಿಸಲಾದ ಅಭ್ಯರ್ಥಿಗಳು

CBSE 12ನೇ ತರಗತಿ ಫಲಿತಾಂಶ: ಒಟ್ಟು 14,54,370 ನೊಂದಾಯಿಸಿಕೊಂಡ ಅಭ್ಯರ್ಥಿಗಳು

CBSE 12ನೇ ತರಗತಿ ಫಲಿತಾಂಶ 2022: ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ?

ಸ್ಟೆಪ್ 1 : ಅಧಿಕೃತ ವೆಬ್‌ಸೈಟ್‌ಗಳಿಗೆ cbse.gov.in, cbseresults.nic.in ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ CBSE 12ನೇ ತರಗತಿ ಫಲಿತಾಂಶ 2022 ಗೊತ್ತುಪಡಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ರೋಲ್ ಸಂಖ್ಯೆಯಂತಹ ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ
ಸ್ಟೆಪ್ 4 : ಸ್ಕ್ರೀನ್ ಮೇಲೆ ಫಲಿತಾಂಶ ಮೂಡುವುದು, ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
CBSE class 12 results released. Here is the pass percentage and toppers list here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+