ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ... ರಿಸಲ್ಟ್ ಇಲ್ಲಿ ಚೆಕ್ ಮಾಡಿಕೊಳ್ಳಿ

ಇದೀಗ ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ ಮೂಲಕ ಫಲಿತಾಂಶ ಚೆಕ್ ಮಾಡಬಹುದಾಗಿದೆ

ಬಹು ನಿರೀಕ್ಷಿತ ಸಿಬಿಎಸ್ಇ 12ನೇ ತರಗತಿ 2018 ರ ಫಲಿತಾಂಶ ಇಂದು ಪ್ರಕಟಗೊಂಡಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಬೋರ್ಡ್ ಇಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸಿದೆ. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಸಿಬಿಎಸ್ಇ 12ನೇ ತರಗತಿ 2018 ಪರೀಕ್ಷೆ
ನಡೆದಿತ್ತು.

ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ... ರಿಸಲ್ಟ್ ಇಲ್ಲಿ ಚೆಕ್ ಮಾಡಿಕೊಳ್ಳಿ

ಇದೀಗ ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ ಮೂಲಕ ಫಲಿತಾಂಶ ಚೆಕ್ ಮಾಡಬಹುದಾಗಿದೆ. ಪ್ರತೀ ವರ್ಷ ಈ ಪರೀಕ್ಷೆಯಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಹಾಗೆಯೇ ದೇಶದಾದ್ಯಂತೆ ಸುಮಾರು 3500 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. ಈ ವರ್ಷ 11,86,306 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನ ಎದುರಿಸಿದ್ದಾರೆ ಹಾಗೂ ಭಾರತದಲ್ಲಿ 4, 138 ಕೇಂದ್ರಗಳಲ್ಲಿ ಹೊರಗಡೆ 71 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು.

ಫಲಿತಾಂಶ ಚೆಕ್ ಮಾಡುವ ವಿಧಾನ

ಸಿಬಿಎಸ್ಇ 12ನೇ ತರಗತಿ 2018 ರ ಫಲಿತಾಂಶ ಈ ಕೆಳಗಿನ ಸ್ಟೆಪ್ ಮೂಲಕ ಚೆಕ್ ಮಾಡಿಕೊಳ್ಳಿ.

  • ಸ್ಟೆಪ್ 2: 12ನೇ ತರಗತಿ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಲಾಗಿನ್ ಪೇಜ್ ಮೂಡುತ್ತದೆ. ಅಲ್ಲಿ ಕೇಳಿರುವ ಡೀಟೆಲ್ಸ್ ನೀಡಿ
  • ಸ್ಟೆಪ್ 4: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 5: ಪರದೆ ಮೇಲೆ ರಿಸಲ್ಟ್ ಮೂಡುತ್ತದೆ
  • ಸ್ಟೆಪ್ 6: ರಿಸಲ್ಟ್ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಐವಿಆರ್ ಎಸ್ ಮೂಲಕ ರಿಸಲ್ಟ್ ಚೆಕ್:

ಹೌದು ಈ ವರ್ಷ ವಿದ್ಯಾರ್ಥಿಗಳು ಇಂಟರ್ಯಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟೆಮ್ ಮೂಲಕ ರಿಸಲ್ಟ್ ಪಡೆದುಕೊಳ್ಳಬಹುದು. ಯಾವ ಸಂಖ್ಯೆಗೆ ಕರೆ ಮಾಡಿ ರಿಸಲ್ಟ್ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ

ದೆಹಲಿ: 24300699
ಇತರ ರಾಜ್ಯ: 011 -24300699

For Quick Alerts
ALLOW NOTIFICATIONS  
For Daily Alerts

English summary
The much-awaited CBSE class 12 exam results 2018 have been declared by the Central Board of Secondary Education today. They were declared this noon, around 12.00 pm. The exams took place in the months of March and April 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X