ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಪ್ರಕಟ... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯು ಎಪ್ರಿಲ್ 5 ರಿಂದ ಎಪ್ರಿಲ್ 4 ರವರೆಗೆ ನಡೆದಿತ್ತು. ಕಳೆದ ವಾರವಷ್ಟೇ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿತ್ತು.

ಬಹು ನಿರೀಕ್ಷಿತ ಸಿಬಿಎಸ್ಇ 2018, 10ನೇ ತರಗತಿ ಫಲಿತಾಂಶ ಇದೀಗ ಹೊರಬಿದ್ದಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇಂದು ಸಂಜೆ ಫಲಿತಾಂಶ ಪ್ರಕಟಿಸಿತು. ಫಲಿತಾಂಶವು ಇದೀಗ ಸಿಬಿಎಸ್ಇ ಆಫೀಶಿಯಲ್ ಸೈಟ್‌ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ http://cbseresults.nic.in/ ಹಾಗೂ http://cbse.nic.in/newsite/index.html ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಪ್ರಕಟ... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯು ಎಪ್ರಿಲ್ 5 ರಿಂದ ಎಪ್ರಿಲ್ 4 ರವರೆಗೆ ನಡೆದಿತ್ತು. ಕಳೆದ ವಾರವಷ್ಟೇ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿತ್ತು.

ರಿಸಲ್ಟ್ ಚೆಕ್ ಮಾಡುವುದು ಹೇಗೆ?

  • ಸ್ಟೆಪ್ 2: ಸಿಬಿಎಸ್ಇ 10 ನೇ ತರಗತಿ 2018 ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಿಮ್ಮ ರೋಲ್ ನಂಬರ್ ನಮೂದಿಸಿ
  • ಸ್ಟೆಪ್ 4: ಕೂಡಲೇ ನಿಮ್ಮ ರಿಸಲ್ಟ್ ಪರದೆ ಮೇಲೆ ಮೂಡುತ್ತದೆ
  • ಸ್ಟೆಪ್ 5: ನಂತರ ಮುಂದಿನ ರೆಫರೆನ್ಸ್ ಗಾಗಿ ಈ ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಿ

ಈ ವರ್ಷ ಒಟ್ಟು 28.24 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ ಬೋರ್ಡ್ ಪರೀಕ್ಷೆ ಎದುರಿಸಿದ್ದಾರೆ. ಇವರಲ್ಲಿ 16.38 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದು, ಉಳಿದ 11.86 ಲಕ್ಷ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
The CBSE Class 10 compartment exam result 2017 has been published by the Central Board of Secondary Education (CBSE). Students who had written the exam can now check it out online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+