ಸಿಬಿಎಸ್ಇ ನಡೆಸಿರುವ ಯುಜಿಸಿ ನೆಟ್ 2018 ಪರೀಕ್ಷೆಯ ಕೀ ಉತ್ತರ ಇದೀಗ ಆಫೀಶಿಯಲ್ ಸೈಟ್‌ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಚೆಕ್ ಮಾಡಿಕೊಳ್ಳಬಹುದಾಗಿದೆ. ಯುಜಿಸಿ ನೆಟ್ 2018ರ ಫಲಿತಾಂಶವು ಸದ್ಯದಲ್ಲೇ ಪ್ರಕಟಗೊಳ್ಳಲಿದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.

ಯುಜಿಸಿ ನೆಟ್ ಕೀ ಉತ್ತರವನ್ನ ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು:
- ಸ್ಟೆಪ್ 1: ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ನೀವು ಯುಜಿಸಿ ನೆಟ್ ಕೀ ಉತ್ತರದ ಲಿಂಕ್ ಕಾಣಬಹುದು
- ಸ್ಟೆಪ್ 3: ಕೇಳಿರುವ ಡೀಟೆಲ್ಸ್ ನೀಡಿ ಲಾಗಿನ್ ಆಗಿ
- ಸ್ಟೆಪ್ 4: ಉತ್ತರ ಕೀಯನ್ನ ವ್ಯೂ ಮಾಡಿ
- ಸ್ಟೆಪ್ 5: ಬಳಿಕ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
For Daily Alerts
English summary
Central Board of Secondary Education (CBSE), which is the organising body of the UGC NET, has released the answer key and record response challenge. Candidates who have appeared for the examination can visit the official website of UGC NET to check the question papers and answer key.
Story first published: Wednesday, July 25, 2018, 11:33 [IST]


Click it and Unblock the Notifications











