ಮೇ ಕೊನೆಯ ವಾರದಲ್ಲಿ ಸಿಬಿಎಸ್ಇ 10ನೇ ಹಾಗೂ 12ನೇ ತರಗತಿ ಫಲಿತಾಂಶ ಸಾಧ್ಯತೆ!

ಸಿಬಿಎಸ್ಇ ೧೦ನೇ ಹಾಗೂ ೧೨ನೇ ತರಗತಿ ಫಲಿತಾಂಶ ಮೇ ನಾಲ್ಕನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇನ್ನೂ ಫಲಿತಾಂಶವನ್ನ ಆಫೀಶಿಯಲ್ ವೆಬ್‌ಸೈಟ್ cbse.nic.in ನಲ್ಲಿ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ 10ನೇ ಹಾಗೂ 12ನೇ ತರಗತಿಯ ಫಲಿತಾಂಶ ಸದ್ಯದಲ್ಲೇ ಪ್ರಕಟಿಸಲಿದೆ. 12ನೇ ತರಗತಿಯ ಅರ್ಥಶಾಸ್ತ್ರ ಪೇಪರ್ ಲೀಕ್ ಆದ ಒಂದು ತಿಂಗಳೊಳಗೆ ಎಪ್ರಿಲ್ 25 ರಂದು ಮತ್ತೆ ಅದೇ ಪತ್ರಿಕೆಯ ಮರು ಪರೀಕ್ಷೆ ನಡೆಸಲಾಗಿತ್ತು. ಹಾಗಾಗಿ ಇದೀಗ ಫಲಿತಾಂಶ ಪ್ರಕಟಣೆಗೆ ತಡಮಾಡಲಾಗುವುದಿಲ್ಲ ಎಂದು ಸಿಬಿಎಸ್ ಸಿ ಬೋರ್ಡ್ ತಿಳಿಸಿದೆ.

ಸದ್ಯದಲ್ಲೇ ಸಿಬಿಎಸ್ಇ  10ನೇ ಹಾಗೂ 12ನೇ ತರಗತಿ ಫಲಿತಾಂಶ !

ಸಿಬಿಎಸ್ಇ 10ನೇ ಹಾಗೂ 12ನೇ ತರಗತಿ ಫಲಿತಾಂಶ ಮೇ ನಾಲ್ಕನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇನ್ನೂ ಫಲಿತಾಂಶವನ್ನ ಆಫೀಶಿಯಲ್ ವೆಬ್‌ಸೈಟ್ cbse.nic.in ನಲ್ಲಿ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಯು ಮಾರ್ಚ್ 5ರಿಂದ ಎಪ್ರಿಲ್ 13 ರವರೆಗೆ ನಡೆದಿತ್ತು ಅದೇ ರೀತಿ 10ನೇ ತರಗತಿ ಪರೀಕ್ಷೆಯು ಮಾರ್ಚ್ 5ರಿಂದ ಎಪ್ರಿಲ್ 4ರವರೆಗೆ ನಡೆದಿತ್ತು.

ಸಿಬಿಎಸ್ಇ 10ನೇ ಹಾಗೂ 12ನೇ ತರಗತಿ ಫಲಿತಾಂಶ ವೀಕ್ಷಣೆಗೆ ಫಾಲೋ ಮಾಡಬೇಕಾದ ಸ್ಟೆಪ್ಸ್:

  • ಸ್ಟೆಪ್ 2: ಸಿಬಿಎಸ್ಇ 10ನೇ ತರಗತಿ ಇಲ್ಲ 12ನೇ ತರಗತಿ ಫಲಿತಾಂಶ ಸೆಕ್ಷನ್ ಮೇಲ್ ಕ್ಲಿಕ್ ಮಾಡಿ
  • ಸ್ಟೆಪ್ 3: ಸಿಬಿಎಸ್ಇ 10ನೇ ತರಗತಿ ಬೋರ್ಡ್ ಎಕ್ಸಾಂ ರಿಸಲ್ಟ್ 2018 ಅಥವಾ ಸಿಬಿಎಸ್ಇ 12 ನೇ ತರಗತಿ ಬೋರ್ಡ್ ಎಕ್ಸಾಂ ರಿಸಲ್ಟ್ 2018 ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ನಿಮ್ಮ ಪ್ರವೇಶ ಪತ್ರದ ಡೀಟೆಲ್ಸ್ ನಮೂದಿಸಿ
  • ಸ್ಟೆಪ್ 5: ಡಿಟೇಲ್ಸ್ ನಮೂದಿಸಿದ ಕೂಡಲೇ ನಿಮ್ಮ ಫಲಿತಾಂಶ ಪರದೆ ಮೇಲೆ ಮೂಡುತ್ತದೆ
  • ಸ್ಟೆಪ್ 6: ಕೊನೆಯದಾಗಿ ಫಲಿತಾಂಶದ ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
The Central Board Of secondary Education class 10 and class 12 results will be declared soon. An official of the CBSE Has said that will be announce on the 4th week of may at official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+