ಈ ವಾರ ಯುಜಿಸಿ ನೆಟ್ ರಿಸಲ್ಟ್ ರಿಲೀಸ್ !

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಈ ವಾರದೊಳಗೆ ಯುಜಿಸಿ ನೆಟ್ ಪರೀಕ್ಷೆಯ ಫೈನಲ್ ಉತ್ತರ ಕೀ ಹಾಗೂ ಫಲಿತಾಂಶ ಪ್ರಕಟಿಸಲಿದೆ ಎಂದು ಆಫೀಶಿಯಲ್ ಮೂಲಗಳು ತಿಳಿಸಿವೆ. ಆದ್ರೆ ಇದುವರೆಗೆ ಬೋರ್ಡ್ ಯಾವುದೇ ದಿನಾಂಕವನ್ನ ಪ್ರಕಟಿಸಿಲ್ಲ.

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಈ ವಾರದೊಳಗೆ ಯುಜಿಸಿ ನೆಟ್ ಪರೀಕ್ಷೆಯ ಫೈನಲ್ ಉತ್ತರ ಕೀ ಹಾಗೂ ಫಲಿತಾಂಶ ಪ್ರಕಟಿಸಲಿದೆ ಎಂದು ಆಫೀಶಿಯಲ್ ಮೂಲಗಳು ತಿಳಿಸಿವೆ. ಆದ್ರೆ ಇದುವರೆಗೆ ಬೋರ್ಡ್ ಯಾವುದೇ ದಿನಾಂಕವನ್ನ ಪ್ರಕಟಿಸಿಲ್ಲ.

ಈ  ವಾರ ಯುಜಿಸಿ ನೆಟ್ ರಿಸಲ್ಟ್ ರಿಲೀಸ್ !

ಅಭ್ಯರ್ಥಿಗಳು cbseresults.nic.in ಹಾಗೂ cbsenet.nic.in ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್ಇ ನೆಟ್ ಫಲಿತಾಂಶ ಚೆಕ್ ಮಾಡುವುದು ಹೇಗೆ:

  • ಸ್ಟೆಪ್ 1: ಸಿಬಿಎಸ್ಇ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ cbseresults.nic.in ಹಾಗೂ cbsenet.nic.in
  • ಸ್ಟೆಪ್ 2: ಯುಜಿಸಿ ನೆಟ್ ಎಕ್ಸಾಮಿನೇಶನ್ ಜುಲೈ ೨೦೧೮ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಅರ್ಜಿ ನಂಬರ್, ರೋಲ್ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ
  • ಸ್ಟೆಪ್ 4: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 5: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ

ಎಜ್ಯುಕೇಶನ್ ಬೋರ್ಡ್ ಯುಜಿಸಿ ನೆಟ್ 2018 ಪರೀಕ್ಷೆಯನ್ನ ದೇಶದಾದ್ಯಂತ 91 ನಗರಗಳಲ್ಲಿ ಹಾಗೂ 2, 089 ಕೇಂದ್ರಗಳಲ್ಲಿ ನಡೆಸಿತ್ತು. 84 ವಿವಿಧ ಸಬ್‌ಜೆಕ್ಟ್ ಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 11,48,235 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

More News  

For Quick Alerts
ALLOW NOTIFICATIONS  
For Daily Alerts

English summary
The Central Board of Secondary Education is expected to declare the final answer key and result of National Eligibility Test 2018, which is also known as UGC NET, this week
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+