ಸೆಂಟ್ರಲ್ ಕಾಟೇಜು ಇಂಡಸ್ಟ್ರಿ: ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

By Kavya L

ದೇಶದಲ್ಲಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ವ್ಯಾಪಾರೋದ್ಯಮದಲ್ಲಿ ತೊಡಗಿರುವ ದೊಡ್ಡ ಪಿಎಸ್‍ಯುಗಳಲ್ಲಿ ಒಂದಾದ ಸೆಂಟ್ರಲ್ ಕಾಟೇಜು ಇಂಡಸ್ಟ್ರಿಯು ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಟ್ ಒಪ್ಪಂದದ ಆಧಾರದ ಮೇಲೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಯನ್ನು ಭರ್ತಿ ಮಾಡಲು ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

 
ಸೆಂಟ್ರಲ್ ಕಾಟೇಜು ಇಂಡಸ್ಟ್ರಿ:  ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್
Organisation ಸೆಂಟ್ರಲ್ ಕಾಟೇಜು ಇಂಡಸ್ಟ್ರಿಸ್ ಕಾರ್ಪೋರೇಶನ್ ಆಫ್ ಇಂಡಿಯಾ
Educational Qualification ಪದವಿ, ಎಂಬಿಎ (ಮಾರ್ಕೆಟಿಂಗ್)
Job Responsibilities ಆಡಳಿತ ಮಂಡಳಿಯ ನೀರ್ದೇನದಂತೆ ಕೆಲಸಗಳು
Job Location ದೆಹಲಿ, ಗುವಾಹಟಿ
Industry ಸರ್ಕಾರಿ- ಪಿಎಸ್‍ಯು
Application End Date January 5, 2019

ನೇಮಕಗೊಳ್ಳುವ ಅಭ್ಯರ್ಥಿಗಳು ಇಂಡಸ್ಟ್ರಿ ಸ್ಟಾಂಡರ್ಸ್ ಅನ್ವಯ ವೇತನ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಜನವರಿ 5, 2019 ಕೊನೆಯ ದಿನಾಂಕವಾಗಿದೆ.

ಪ್ರಮುಖ ಜವಾಬ್ದಾರಿಗಳು:

ಮಾರ್ಕೆಟಿಂಗ್ ನಿರ್ವಾಹಕರಾಗಿ ಆಯ್ಕೆ ಮಾಡಿದ ಅಭ್ಯರ್ಥಿಗಳು ಕೆಳಗಿನ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

  • ನಿರ್ವಹಣೆಯ ನಿರ್ದೇಶನದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ರಚಿಸುವುದು.
  • ನಿರ್ವಹಣೆಯ ನಿರ್ದೇಶನದಂತೆ ಗೊತ್ತುಪಡಿಸಿದ ಯೋಜನೆಗಳು ಪರಿಣಾಮಕಾರಿಯಾಗಿ ಹೊರಹೊಮ್ಮಲು ವಿವಿಧ ರಾಜ್ಯ/ ಕೇಂದ್ರ ಏಜೆನ್ಸಿಗಳೊಂದಿಗೆ ಸರಿಯಾದ ಹೊಂದಾಣಿಕೆಯನ್ನು ಮಾಡಿಕೊಂಡು ಕೆಲಸ ನಿರ್ವಹಿಸಬೇಕು
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಶಾನ್ಯದ ಕರಕುಶಲ/ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಮೌಲ್ಯಮಾಪನ ಮಾಡಬೇಕು.
  • ನಿಗದಿತ ಮಾರುಕಟ್ಟೆಯ ಸಮೀಕ್ಷೆಗಳನ್ನ ನಡೆಸಬೇಕು ಮತ್ತು ಉತ್ಪನ್ನಗಳ ವಿಶ್ಲೇಷಣೆಗಳನ್ನ ಕೈಗೊಳ್ಳಬೇಕು.
  • ಹೊಸ ಕರಕುಶಲ ಉತ್ಪನ್ನಗಳಿಗೆ ಅಕ್ರಮಣಕಾರಿ ಮಾರಾಟ ಮತ್ತು ಮಾರುಕಟ್ಟೆ ತಂತ್ರವನ್ನು ಅಭಿವೃದ್ದಿಪಡಿಸಲು ಮತ್ತು ಮಾರಾಟದ ಗುರಿಗಳನ್ನು ತಲುಪಲು ನಿರ್ವಹಣೆಯ ನಿರ್ದೇಶನದಂತೆ ಸಕ್ರಿಯವಾಗಿ ವಿವಿಧ ಕರಕುಶಲ/ಕೈಮಗ್ಗ ಎಕ್ಸ್ಪೋಸ್, ಪ್ರದರ್ಶನಗಳು, ಮೇಳಗಳನ್ನ ಕೈಗೊಳ್ಳಬಹುದು,

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಕಂಪೆನಿಯ ವೆಬ್‍ಸೈಟ್‍ನಲ್ಲಿ http://wwhttp://www.cottageemporium.in/index.php ನೀಡಿರುವ ಮಾಹಿತಿಯನ್ನ ಅನುಸರಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದರ ಜೊತೆಗೆ ವಿದ್ಯಾಭ್ಯಾಸದ ದಾಖಲೆಗಳು ಮತ್ತು ಇತ್ತೀಚಿನ ನಿಮ್ಮ ಭಾವಚಿತ್ರವನ್ನು ಲಗತ್ತಿಸತಕ್ಕದ್ದು.

ಅರ್ಜಿಯನ್ನು ಪತ್ರದ ಮೂಲಕ ಕಳುಹಿಸಬಹುದು. ಅರ್ಜಿ ಕಳುಹಿಸುವ ವಿಳಾಸ, ಜನರಲ್ ಮ್ಯಾನೇಜರ್, ಸೆಂಟ್ರಲ್ ಕಾಟೇಜು ಇಂಡಸ್ಟ್ರೀಸ್ ಕಾಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್, ಜವಾಹರ್ ವ್ಯಾಪಾರ ಭವನ, ಜನಪತ್, ದೆಹಲಿ-110001.

ಅಭ್ಯರ್ಥಿಗಳು ಅರ್ಜಿಯ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು. ಹುದ್ದೆಯ ವಿವರ, ಅರ್ಹತೆ ಮತ್ತಿತರ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
The Central Cottage Industries Corporation of India Ltd. (CCICI), one of the largest PSUs involved in the marketing of handlooms and handicrafts in the country has invited applications from Indian citizens for filling vacancies for the post of Marketing Executives on contractual basis at its end. The selected candidates will be placed in the Delhi and Guwahati units.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X