ಕೆರಿಯರ್ ಇಂಡಿಯಾ 'ಚಿತ್ರಕಲಾ ಸ್ಪರ್ಧೆ-2018' ವಿಜೇತರ ಪಟ್ಟಿ

ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ಚಿತ್ರಕಲಾ-2018' ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.

By Nishmitha Bekal

ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ಚಿತ್ರಕಲಾ-2018' ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕೆರಿಯರ್ ಇಂಡಿಯಾ 'ಚಿತ್ರಕಲಾ ಸ್ಪರ್ಧೆ-2018' ವಿಜೇತರ ಪಟ್ಟಿ

More Read: ಮಕ್ಕಳ ದಿನಾಚರಣೆಯ ಸ್ಪೇಶಲ್ ಗೂಗಲ್ ಡೂಡಲ್, ಯಾರ ಕುಂಚದಲ್ಲಿ ಅರಳಿದ ಕಲೆ ಇದು? More Read: ಮಕ್ಕಳ ದಿನಾಚರಣೆಯ ಸ್ಪೇಶಲ್ ಗೂಗಲ್ ಡೂಡಲ್, ಯಾರ ಕುಂಚದಲ್ಲಿ ಅರಳಿದ ಕಲೆ ಇದು?

ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕೆರಿಯರ್ ಇಂಡಿಯಾ' ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು . 4 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ವಯೋಮಿತಿಗೆ ತಕ್ಕಂತೆ ಕೆಲವು ವಿಷಯಗಳನ್ನು ನೀಡಲಾಗಿತ್ತು.

  • 4-7 ವರ್ಷಗಳು: ನಾನು ಮತ್ತು ನನ್ನ ಗೆಳೆಯರು (Me and my Friends)
  • 8-10 ವರ್ಷಗಳು: ಮೆಚ್ಚಿನ ಆಟದ ತಾಣ (Favourite play spot)
  • 11-13 ವರ್ಷಗಳು: ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?)
  • 14-17 ವರ್ಷಗಳು: ನಮ್ಮ ನಗರ (My City)

More Read: ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ

ನಾನು ಮತ್ತು ನನ್ನ ಗೆಳೆಯರು (Me and my Friends) ಮೊದಲ ಬಹುಮಾನ

ನಾನು ಮತ್ತು ನನ್ನ ಗೆಳೆಯರು (Me and my Friends) ಮೊದಲ ಬಹುಮಾನ

ಹೆಸರು : ಆರವ್ ಎಸ್ ಎ
ವಯಸ್ಸು: 6 ವರ್ಷ

 

ಎರಡನೇ ಬಹುಮಾನ

ಎರಡನೇ ಬಹುಮಾನ

ಹೆಸರು : ಎಂ ಮಹಮ್ಮದ್ ಇಮ್ತಿಯಾಸ್
ವಯಸ್ಸು: ಎಲ್‌ಕೆಜಿ
ಶಾಲೆ: ವೆನುಸ್ ಸ್ಕೂಲ್, ಕರೂರ್

 

ಮೂರನೇ ಬಹುಮಾನ

ಮೂರನೇ ಬಹುಮಾನ

ಹೆಸರು: ಆರ್ ಧನಿಶ್
ತರಗತಿ : ಯುಕೆಜಿ
ಸ್ಥಳ: ಚೆನ್ನೈ

ಮೆಚ್ಚಿನ ಆಟದ ತಾಣ (Favourite play spot) ಮೊದಲ ಬಹುಮಾನ

ಮೆಚ್ಚಿನ ಆಟದ ತಾಣ (Favourite play spot) ಮೊದಲ ಬಹುಮಾನ

ಹೆಸರು : ಸೆರಫಿಮ್ ಜೋತಿ
ತರಗತಿ: 4ನೇ ತರಗತಿ
ಶಾಲೆ: ಸೈಂಟ್ ಜೋನ್ಸ್ ಪಬ್ಲಿಕ್ ಸ್ಕೂಲ್

ದ್ವಿತೀಯ ಬಹುಮಾನ

ದ್ವಿತೀಯ ಬಹುಮಾನ

ಹೆಸರು : ಕೆವಿನ್
ತರಗತಿ: 4ನೇ ತರಗತಿ
ಶಾಲೆ: ಡೋನ್ ಬೋಸ್ಕೋ ಮೆಟ್ರಿಕ್ಯೂಲೇಶನ್ ಹೈಯರ್ ಸೆಕಂಡರಿ ಸ್ಕೂಲ್

ತೃತೀಯ ಬಹುಮಾನ

ತೃತೀಯ ಬಹುಮಾನ

ಹೆಸರು : ಗೌತಮ್ ವಿಘ್ನೇಶ್
ತರಗತಿ:5ನೇ ತರಗತಿ
ಶಾಲೆ: ಭಾರತಿ ವಿದ್ಯಾಲಯ ಸೀನಿಯರ್ ಸೆಕಂಡರಿ ಸ್ಕೂಲ್

ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?) ಮೊದಲ ಬಹುಮಾನ

ದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?) ಮೊದಲ ಬಹುಮಾನ

ಹೆಸರು: ಸಂಜನಾ ಎಸ್ ಯಳುವಿಗಿ
ತರಗತಿ: 6ನೇ ತರಗತಿ
ಶಾಲೆ: ವಿ ಎಸ್ ಪಿಳ್ಳಿ ಇಂಗ್ಲೀಷ್ ಮೀಡಿಯಂ ಸ್ಕೂಲ್ , ಹುಬ್ಬಳ್ಳಿ

ಎರಡನೇ ಬಹುಮಾನ:

ಎರಡನೇ ಬಹುಮಾನ:

ಹೆಸರು: ಎಂ ಬಾಲಾಜಿ
ತರಗತಿ: 7ನೇ ತರಗತಿ
ಶಾಲೆ:ವಿವೇಕಾನಂದ ಮೆಟ್ರಿಕ್ಯೂಲೇಶನ್ ಹೈಯರ್ ಸೆಕೆಂಡರಿ ಸ್ಕೂಲ್

ತೃತೀಯ ಬಹುಮಾನ

ತೃತೀಯ ಬಹುಮಾನ

ಹೆಸರು: ಕೃಷ್ಣಸ್ವಾಮಿ ಕೆವಿ
ತರಗತಿ: 6ನೇ ತರಗತಿ
ಶಾಲೆ: ಎಸ್‌ಆರ್ .ಎಸ್.ಬಿ.ಎಸ್.ಸಿ.ವಿವೇಕಾನಂದ ವಿದ್ಯಾಲಯ

ನನ್ನ ನಗರ : ಮೊದಲ ಬಹುಮಾನ

ನನ್ನ ನಗರ : ಮೊದಲ ಬಹುಮಾನ

ಹೆಸರು: ರೋಶನಿ ಹೆಚ್ ಆರ್
ತರಗತಿ: 11 ನೇ ತರಗತಿ
ಸ್ಥಳ: ತಮಿಳುನಾಡು

ಎರಡನೇ ಬಹುಮಾನ

ಎರಡನೇ ಬಹುಮಾನ

ಹೆಸರು: ಮಾಯೀಜ್
ತರಗತಿ: 10ನೇ ತರಗತಿ
ಶಾಲೆ:ಜಿಬಿಎಸ್ಎಸ್ , ನವದೆಹಲಿ

ತೃತೀಯ ಬಹುಮಾನ

ತೃತೀಯ ಬಹುಮಾನ

ಹೆಸರು: ಪಿ.ತಿರುಪತಿ
ತರಗತಿ: 11 ನೇ ತರಗತಿ

For Quick Alerts
ALLOW NOTIFICATIONS  
For Daily Alerts

English summary
Here are the winners of the CHITRAKALA 2018 Children's Day Painting Contest! There are totally 12 winners from four different age categories out of the hundreds of entries received from all over the country. Children from ages 4 to 17 eagerly sent their paintings to the online painting competition organised by CareerIndia for various topics
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X