CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಪ್ರಕಟ

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2022ರ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. CLAT ಫಲಿತಾಂಶವನ್ನು ಸ್ಕೋರ್‌ಕಾರ್ಡ್ ರೂಪದಲ್ಲಿ ಘೋಷಿಸಲಾಗಿರುತ್ತದೆ. CLAT 2022ರ ಫಲಿತಾಂಶವು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಕ್ಲಾಟ್ ಪರೀಕ್ಷೆಯ ಫಲಿತಾಂಶ ಔಟ್

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ consortiumofnlus.ac.in. ಗೆ ಭೇಟಿ ನೀಡುವ CLAT ಪರೀಕ್ಷೆ 2022ರ ಫಲಿತಾಂಶವನ್ನು ಪಡೆಯಬಹುದು. ಪದವಿಪೂರ್ವ (UG) ಮತ್ತು ಸ್ನಾತಕೋತ್ತರ (PG) ಕಾರ್ಯಕ್ರಮಗಳ ಪ್ರವೇಶಕ್ಕಾಗಿ CLAT ಪ್ರವೇಶ ಪರೀಕ್ಷೆಯು ಜೂನ್ 19 ರಂದು 131 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. CLAT 2022ರ ಅಂತಿಮ ಉತ್ತರ ಕೀಯನ್ನು ಜೂನ್ 23 ರಂದು ಬಿಡುಗಡೆ ಮಾಡಲಾಗಿದೆ.

ಕ್ಲಾಟ್ ಪರೀಕ್ಷೆಯ ಫಲಿತಾಂಶ ಔಟ್

CLAT 2022 ಫಲಿತಾಂಶ ವೀಕ್ಷಿಸುವುದು ಹೇಗೆ ? :

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ consortiumofnlus.ac.in ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "CLAT 2022 ಫಲಿತಾಂಶ" ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3: ಅಭ್ಯರ್ಥಿಗಳು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಸ್ಟೆಪ್ 4: ನಿಮ್ಮ CLAT 2022 ಫಲಿತಾಂಶವು ಪರದೆಯ ಮೇಲೆ ಗೋಚರಿಸುತ್ತದೆ.
ಸ್ಟೆಪ್ 5: ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ (NLUs) ಪ್ರವೇಶವು CLAT ಪರೀಕ್ಷೆಯ ಆರಂಭಿಕ ಮತ್ತು ಮುಕ್ತಾಯದ ಶ್ರೇಣಿಗಳನ್ನು ಅವಲಂಬಿಸಿರುತ್ತದೆ. CLAT 2022 ಅಂಕಗಳನ್ನು ದೇಶದ ಕೆಲವು ಉನ್ನತ ಕಾನೂನು ಶಾಲೆಗಳು ಸೇರಿದಂತೆ 22 NLU ಗಳು ಗುರುತಿಸುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
CLAT 2022 results released. Here is how to download the results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+