ಕಂಪ್ಯೂಟರ್ ಎಜ್ಯುಕೇಶನ್ ಎಕ್ಸಾಮಿನೇಶನ್ ರಿಸಲ್ಟ್ ಔಟ್ !

ಕರ್ನಾಟಕ ಸೆಕಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ಇದೀಗ ಬಹು ನಿರೀಕ್ಷಿತ ಕಂಪ್ಯೂಟರ್ ಎಜ್ಯುಕೇಶನ್ ಎಕ್ಸಾಮಿನೇಶನ್ ನ ಫಲಿತಾಂಶ ಸದ್ಯದಲ್ಲೇ ಪ್ರಕಟಿಸಲಿದೆ. ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್‌ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ.

ಕಂಪ್ಯೂಟರ್ ಎಜ್ಯುಕೇಶನ್ ಎಕ್ಸಾಮಿನೇಶನ್ ರಿಸಲ್ಟ್ ಔಟ್ !

 

2018, ಜುಲೈಯಲ್ಲಿ ಈ ಪರೀಕ್ಷೆ ನಡೆದಿದ್ದು, ಇಂದು ಸದ್ಯದಲ್ಲೇ ಫಲಿತಾಂಶ ಬಿಡುಗಡೆಯಾಗಲಿದೆ. ಫಲಿತಾಂಶ ಚೆಕ್ ಮಾಡಿಕೊಳ್ಳಲು ವಿದ್ಯಾರ್ಥಿಗಳು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ..

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ಸೈಟ್‌ ಲಿಂಕ್ ಹಾಕಿ ಸರ್ಚ್ ಮಾಡಿ http://www.kseeb.kar.nic.in/kos_results/computer_resullts.aspx

ಸ್ಟೆಪ್ 2

ಸ್ಟೆಪ್ 2

ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 3

ಸ್ಟೆಪ್ 3

ಸೈಟ್‌ನ ಹೋಮ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4
 

ಸ್ಟೆಪ್ 4

ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ನಮೂದಿಸಿ

ಸ್ಟೆಪ್ 5

ಸ್ಟೆಪ್ 5

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 7: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ, ಸೇವ್ ಮಾಡಿಟ್ಟುಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
The Karnataka Secondary Education Examination Board will announce the results Very Soon. I mean May be today the computer education examination result will release. This exam conducted in July 2018 on September 7
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X