ನವಂಬರ್ 22, 2018 ರಂದು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನ ಅಡ್ಮಿಟ್ ಕಾರ್ಡ್ ರಿಲೀಸ್

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ನವಂಬರ್ 22, 2018 ರಂದು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನ ಅಡ್ಮಿಟ್ ಕಾರ್ಡ್ ರಿಲೀಸ್ ಮಾಡಲಿದೆ

By Nishmitha Bekal

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ನವಂಬರ್ 22, 2018 ರಂದು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನ ಅಡ್ಮಿಟ್ ಕಾರ್ಡ್ ರಿಲೀಸ್ ಮಾಡಲಿದೆ. ಆಫೀಶಿಯಲ್ ವೆಬ್‌ಸೈಟ್ ctet.nic.in ನಲ್ಲಿ ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನ ಅಡ್ಮಿಟ್ ಕಾರ್ಡ್ ರಿಲೀಸ್ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನವಂಬರ್ 22, 2018 ರಂದು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನ ಅಡ್ಮಿಟ್ ಕಾರ್ಡ್ ರಿಲೀಸ್

ಯಾರೆಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೀರೋ ಅವರೆಲ್ಲ ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ, ಲೇಟೆಸ್ಟ್ ಅಪ್‌ಡೇಟ್ ಚೆಕ್ ಮಾಡಬಹುದಾಗಿದೆ. ಹಾಗೂ ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಒಂದು ವೇಳೆ ಅಭ್ಯರ್ಥಿಗಳಿಂದ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇಲ್ಲ ಡೌನ್ ಲೋಡ್ ಲಿಂಕ್ ಲಭ್ಯವಾಗದೇ ಹೋದಲ್ಲಿ ಅಂತಹ ಅಭ್ಯರ್ಥಿಗಳು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಯೂನಿಟ್ ನ್ನ ನವಂಬರ್ 30, 2018 ರೊಳಗಾಗಿ ಸಂಪರ್ಕಿಸಬಹುದಾಗಿದೆ. ಈ ವೇಳೆ ಅರ್ಜೀಯ ಕಂಫರ್ಮೇಶನ್ ಪತ್ರ ಹಾಗೂ ಶುಲ್ಕ ಪಾವತಿಸಿರುವ ಪತ್ರ ಸಲ್ಲಿಸಬೇಕಾಗಿದೆ. ನವಂಬರ್ 30 ನಂತರ ಬರುವ ಯಾವುದೇ ದೂರುಗಳನ್ನ ಸಂಸ್ಥೆಯು ಸ್ವೀಕರಿಸುವದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಸ್ಟೆಪ್ಸ್:

  • ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ CTET Admit Card for December examination ಈ ಲಿಂಕ್ ಗುರುತಿಸಿ, ಅದರ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 4: ರಿಜಿಸ್ಟ್ರೇಶನ್ ನಂಬರ್ ಪಾಸ್‌ವರ್ಡ್, ಸೆಕ್ಯುರಿಟಿ ಪಿನ್ ನಮೂದಿಸಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 5: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ
  • ಸ್ಟೆಪ್ 6: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
The Central Board of Secondary Education will release a notification of Central Teacher Eligibility Test Admit Card. The candidates can visit the official website and download the 2018 admit card.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X