CUET PG Final Answer Key : ಸಿಯುಇಟಿ ಪಿಜಿ ಅಂತಿಮ ಕೀ ಉತ್ತರಗಳು ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪಿಜಿ (CUET PG) ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಕೀ ಉತ್ತರಗಳನ್ನು ವೀಕ್ಷಿಸಬಹುದು.

ಸಿಯುಇಟಿ ಪಿಜಿ ಅಂತಿಮ ಕೀ ಉತ್ತರಗಳು ರಿಲೀಸ್

ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್ 12ರ ನಡುವೆ ನಡೆದ ಪ್ರವೇಶ ಪರೀಕ್ಷೆಯ ಎಲ್ಲಾ ಪಾಳಿಗಳಿಗೆ CUET PG 2022 ಅಂತಿಮ ಕೀ ಉತ್ತರಗಳನ್ನು ಪ್ರಕಟ ಮಾಡಲಾಗಿದೆ. ಈ ಮೊದಲು ಸೆಪ್ಟೆಂಬರ್ 16 ರಂದು CUET PG ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಅಭ್ಯರ್ಥಿಗಳ ಆಕ್ಷೇಪಣೆಯನ್ನು ಆಹ್ವಾನಿಸಲಾಗಿತ್ತು.

CUET PG 2022 ಅಂಕಗಳನ್ನು CUET ಕೀ ಉತ್ತರಗಳ ಸಹಾಯದಿಂದ ಲೆಕ್ಕ ಹಾಕಬಹುದು ಮತ್ತು ಅಭ್ಯರ್ಥಿಗಳು ತಮ್ಮ CUET 2022 ಸ್ಕೋರ್‌ಗಳನ್ನು ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಪರಿಗಣಿಸುವ ಸಂಸ್ಥೆಗಳನ್ನು ಊಹಿಸಬಹುದು ಮತ್ತು ಪರಿಶೀಲಿಸಬಹುದು.

CUET ಪಿಜಿ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಘೋಷಿಸಲಾಗುವುದು. CUET PG 2022 ಪ್ರಶ್ನೆ ಪತ್ರಿಕೆಯಿಂದ ಹಲವಾರು ಪ್ರಶ್ನೆಗಳನ್ನು ಕೈಬಿಡಲಾಗಿದೆ, ಅದರ ಅಂಕಗಳನ್ನು ಎಲ್ಲಾ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು NTA ತಿಳಿಸಿದೆ.

CUET PG ಅಂತಿಮ ಉತ್ತರ ಕೀ ಉತ್ತರ 2022 ಅನ್ನು ವೀಕ್ಷಿಸುವುದು ಹೇಗೆ ?

ಸ್ಟೆಪ್ ೧ : ಅಧಿಕೃತ ವೆಬ್‌ಸೈಟ್‌ಗೆ cuet.nta.nic.in ಗೆ ಹೋಗಿ
ಸ್ಟೆಪ್ ೨ : ಮುಖಪುಟದಲ್ಲಿ 'CUET PG ಉತ್ತರ ಕೀ ಡೌನ್‌ಲೋಡ್' ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ ೩ : CUET 2022 ಉತ್ತರ ಕೀ ಪರದೆಯ ಮೇಲೆ ಕಾಣಿಸುತ್ತದೆ.
ಸ್ಟೆಪ್ ೪ : ಪ್ರತಿಕ್ರಿಯೆಗಳನ್ನು ಡೌನ್‌ಲೋಡ್ ಮಾಡಿ ಮತ್ತು ಪರಿಶೀಲಿಸಿ

ಅಭ್ಯರ್ಥಿಗಳು ಅಂತಿಮ ಕೀ ಉತ್ತರಗಳನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
CUET PG final answer key has been released. Here is how to check answer key.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+