ಡೂಡಲ್ 4 ಗೂಗಲ್... ಗೂಗಲ್‍ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!

ಗೂಗಲ್ ಪದ ಬಳಸಿ, ಈ ಡೂಡಲ್ ನೀವು ರಚಿಸಬೇಕಾಗಿದೆ. ಕ್ರೇಯಾನ್ಸ್, ಕ್ಲೇ, ವಾಟರ್ ಕಲರ್ ಇಲ್ಲ ಗ್ರಾಫಿಕ್ ಡಿಸೈನ್ ಬಳಸಿ ನೀವು ಈ ಡೂಡಲ್ ರಚಿಸಬಹುದಾಗಿದೆ.

ಕ್ರಿಯೇಟೀವ್ ಹಾಗೂ ಆರ್ಟ ಲವಿಂಗ್ ವಿದ್ಯಾರ್ಥಿಗಳಿಗೆ ಇದೀಗ ಗುಡ್ ನ್ಯೂಸ್. 5 ಲಕ್ಷ ಸ್ಕೋಲರ್ ಶಿಪ್ ಪಡೆಯುವ ಸದವಕಾಶ. ಹೌದು ಗೂಗಲ್ ಇದೀಗ 5 ಲಕ್ಷ ರೂ ಬೆಲೆಯ ಕಾಲೇಜ್ ಸ್ಕೋಲರ್ ಶಿಪ್ ಬಹುಮಾನದ ಒಂದು ಸ್ಪರ್ಧೆಯನ್ನ ಘೋಷಿಸಿದೆ. ಈ ಸ್ಪರ್ಧೆಯ ಹೆಸರು ಡೂಡಲ್ 4 ಗೂಗಲ್. ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಕೋಲರ್ ಶಿಪ್ ನಿಮ್ಮದಾಗಿಸಬಹುದು. ಇನ್ನು ಇದರಲ್ಲಿ 1 ನೇ ತರಗತಿಯಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಸ್ಪರ್ಧಿಸಬಹುದು.

ಡೂಡಲ್ 4 ಗೂಗಲ್... ಗೂಗಲ್‍ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!

ಮಕ್ಕಳ ದಿನಾಚರಣೆಯಂದು ಗೂಗಲ್ ಹೋಮ್ ಪೇಜ್ ನಲ್ಲಿ ವಿನ್ ಆದ ಡೂಡಲ್‍ನ ರಚನೆಯನ್ನ ಪ್ರಕಟಿಸಲಾಗುವುದು.ಇನ್ನು ವಿದ್ಯಾರ್ಥಿಗಳಿಗೆ ತಮ್ಮ ಡೂಡಲ್ ಕ್ರಿಯೇಟಿವಿಟಿ ಕಳುಹಿಸಿ ಕೊಡಲು ಕೊನೆಯ ದಿನಾಂಕ ಅಕ್ಟೋಬರ್ 6, 2018.

ನ್ಯಾಷನಲ್ ಫೈನಲಿಸ್ಟ್, 5 ಗ್ರೂಪ್ ವಿನ್ನರ್ಸ, ಮತ್ತು ಒಂದು ನ್ಯಾಷನಲ್ ವಿನ್ನರ್ ಮೂರು ಲೆವೆಲ್ ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಅಷ್ಟೇ ಅಲ್ಲದೇ ಟಾಪ್ 20 ಡೂಡಲ್ಸ್‍ಗಳಿಗೆ ಅಕ್ಟೋಬರ್ 23 ರಿಂದ ನವಂಬರ್ 05 ರೊಳಗೆ ವೋಟಿಂಗ್ ಗೆ ಇಡಲಾಗುವುದು. ಹಾಗೂ ತೀರ್ಪುಗಾರರ ತೀರ್ಪಿನ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು.

ಹೇಗೆ ಅಪ್ಲೈ ಮಾಡುವುದು:
ಆಫೀಶಿಯಲ್ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಫಾರ್ಮನ್ನ ಪ್ರಿಂಟೌಟ್ ತೆಗೆದು ಡೌನ್‍ಲೋಡ್ ಮಾಡಿಕೊಳ್ಳಿ. ಡೂಡಲ್ ಬಗ್ಗೆ ಅರ್ಜಿಯಲ್ಲಿ ಬರಿಯಿರಿ ಹಾಗೂ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ. ಕೊನೆಗೆ ನೀವು ಕ್ರಿಯೇಟಿವ್ ಮಾಡಿರುವ ಡೂಡಲ್ ಜತೆ ನಿಮ್ಮ ಅರ್ಜಿಯನ್ನ ಪೋಸ್ಟ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Google announced the "Doodle 4 Google" contest and invited students to participate. Students from class 1 to 10 are invited to take part in the 2018 Doodle 4 Google contest and get a chance to win a scholarship worth 5 lakhs. All they have to do is create an uplifting doodle that tells the world "What inspires me?"
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+