ಬಿಟಿಇ ಲಿಂಕ್ಸ್ ಡಿಪ್ಲೋಮಾ ಫಲಿತಾಂಶ ಪ್ರಕಟ

ಬೋರ್ಡ್ ಆಫ್ ಟೆಕ್ನಿಕಲ್ ಎಕ್ಸಾಮಿನೇಶನ್, ಬಿಟಿಇ ಲಿಂಕ್ಸ್ ಡಿಪ್ಲೋಮಾ ಫಲಿತಾಂಶ ೨೦೧೮ ಇದೀಗ ಪ್ರಕಟಗೊಂಡಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಇನ್ನು ಫಲಿತಾಂಶ ಚೆಕ್ ಮಾಡಿಲ್ಲವೋ ಅಂತಹ ವಿದ್ಯಾರ್ಥಿಗಳು ತಾಳ್ಮೆಯಿಂದಿದ್ದು, ಆಫೀಶಿಯಲ್ ಸೈಟ್‌ ನಲ್ಲಿ ಚ

ಬೋರ್ಡ್ ಆಫ್ ಟೆಕ್ನಿಕಲ್ ಎಕ್ಸಾಮಿನೇಶನ್, ಬಿಟಿಇ ಲಿಂಕ್ಸ್ ಡಿಪ್ಲೋಮಾ ಫಲಿತಾಂಶ 2018 ಇದೀಗ ಪ್ರಕಟಗೊಂಡಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಇನ್ನು ಫಲಿತಾಂಶ ಚೆಕ್ ಮಾಡಿಲ್ಲವೋ ಅಂತಹ ವಿದ್ಯಾರ್ಥಿಗಳು ತಾಳ್ಮೆಯಿಂದಿದ್ದು, ಆಫೀಶಿಯಲ್ ಸೈಟ್‌ ನಲ್ಲಿ http://bteresults.net/ ಚೆಕ್ ಮಾಡಿಕೊಳ್ಳಬಹುದಾಗಿದೆ.

ಬಿಟಿಇ ಲಿಂಕ್ಸ್ ಡಿಪ್ಲೋಮಾ ಫಲಿತಾಂಶ ಪ್ರಕಟ

ಅಷ್ಟೇ ಅಲ್ಲ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ವೆಬ್‌ಸೈಟ್‌ನಲ್ಲೂ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಡಿಪ್ಲೋಮಾ ಪರೀಕ್ಷೆಯು ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಚೆಕ್ ಮಾಡುವುದು ಹೇಗೆ:

ರಿಸಲ್ಟ್ ಚೆಕ್ ಮಾಡಲು ಫಾಲೋ ಮಾಡಬೇಕಾದ ಸ್ಟೆಪ್ಸ್ ಈ ಕೆಳಗಿನಂತಿದೆ:

  • ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಕರ್ನಾಟಕ ಡಿಪ್ಲೋಮಾ ಎಪ್ರಿಲ್/ಮೇ 2018 ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಿಮ್ಮ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್ ಕೂಡಾ ಲಾಗಿನ್ ಆಗಿ ಅಲ್ಲಿ ನೀಡಿರುವ btelinx ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
DTE Karnataka has released the April May BTElinx diploma results 2018 today. The official notification was released on dte.kar.nic.in which confirms that DTE Karnataka Diploma Results 2018 Apr/May 2018 on July 5, 2018 at 3 pm. Check updates here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+