ಎನ್‍ಇಇಟಿ, ಯುಜಿಸಿ ನೆಟ್, ಜೆಇಇ ಪ್ರಮುಖ ಸಿಎಮ್‍ಎಟಿ ಮತ್ತು ಜಿಪಿಎಟಿ ಪರೀಕ್ಷೆ ವೇಳಾಪಟ್ಟಿ

ಹೆಚ್‍ಆರ್‍ಡಿ ಮಿನಿಸ್ಟ್ರಿ ವರ್ಷಕ್ಕೆ ಎರಡು ಬಾರಿ ಜೆಇಇ ಪ್ರಮುಖ ಪರೀಕ್ಷೆ ಆಯೋಜಿಸಲಿದ್ದು ಈ ಪರೀಕ್ಷೆಯು ಜನವರಿ ಮತ್ತು ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ.

ಮೇ 19 ರೊಳಗೆ ನಡೆಯುವ ಹಲವಾರು ಎಕ್ಸಾಂ ಬಗ್ಗೆ ಇದೀಗ ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಪ್ರಕಟಣೆ ಹೊರಡಿಸಿದೆ. ಜೆಇಇ ಪ್ರಮುಖ, ಎನ್‍ಇಇಟಿ, ಯುಜಿಸಿ ನೆಟ್, ಸಿಎಮ್‍ಎಟಿ ಮತ್ತು ಜಿಎಮ್‍ಎಟಿ ಪರೀಕ್ಷೆಯ ಪ್ರಕಟಣೆ ಹೊರಡಿಸಿದ್ದು, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ವೆಬ್‍ಸೈಟ್‍ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಎನ್‍ಇಇಟಿ, ಯುಜಿಸಿ ನೆಟ್, ಜೆಇಇ ಪ್ರಮುಖ ಸಿಎಮ್‍ಎಟಿ ಮತ್ತು ಜಿಪಿಎಟಿ ಪರೀಕ್ಷೆ ವೇಳಾಪಟ್ಟಿ

ಹೆಚ್‍ಆರ್‍ಡಿ ಮಿನಿಸ್ಟ್ರಿ ವರ್ಷಕ್ಕೆ ಎರಡು ಬಾರಿ ಜೆಇಇ ಪ್ರಮುಖ ಪರೀಕ್ಷೆ ಆಯೋಜಿಸಲಿದ್ದು ಈ ಪರೀಕ್ಷೆಯು ಜನವರಿ ಮತ್ತು ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಡಿಸಂಬರ್‍ನಲ್ಲಿ ನಡೆಯಲಿರುವ ಯಿಜಿಸಿ ನೆಟ್ ಪರೀಕ್ಷೆಯ ಸಿದ್ಧತೆ ಇದೀಗ ಎನ್‍ಟಿಎ ನಡೆಸುತ್ತಿದೆ. ಸೆಪ್ಟಂಬರ್ 1 ರಿಂದ ಸೆಪ್ಟಂಬರ್ 30, 2018 ರ ಮಧ್ಯೆ ಯುಜಿಸಿ ನೆಟ್ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆಯಲಿದೆ. ಇನ್ನು ಜನವರಿ ತಿಂಗಳಿನಲ್ಲಿ ನಡೆಯಲಿರುವ ಜೆಇಇ ಪ್ರಮುಖ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆ.1 ರಿಂದ 30, 2018 ರೊಳಗೆ ನಡೆಯಲಿದೆ.

ಯುಜಿಸಿ ನೆಟ್ ಡಿಸಂಬರ್ 2018:

  • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್ : ನವಂಬರ್ 19, 2018
  • ಪರೀಕ್ಷೆ ದಿನಾಂಕ: ಡಿಸಂಬರ್ 9 ರಿಂದ 23, 2018
  • ಫಲಿತಾಂಶ ದಿನಾಂಕ: ಜನವರಿ 10, 2019

ಜೆಇಇ ಪ್ರಮುಖ 1

  • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್ : ಡಿಸಂಬರ್ 19, 2018
  • ಪರೀಕ್ಷೆ ದಿನಾಂಕ: ಜನವgರಿ 6 ರಿಂದ 20, 2018
  • ಫಲಿತಾಂಶ ದಿನಾಂಕ: ಜನವರಿ 31, 2019

ALSO READ: ಡಿಸಂಬರ್‍ನಲ್ಲಿ ಯುಜಿಸಿ, ನೆಟ್ ಪರೀಕ್ಷೆ ದಿನಾಂಕ ನಿಗಧಿ!

ಜೆಇಇ ಪ್ರಮುಖ 2

  • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
  • ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 8 ರಿಂದ ಮಾರ್ಚ 7 , 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್ : ಮಾರ್ಚ 18, 2018
  • ಪರೀಕ್ಷೆ ದಿನಾಂಕ: ಎಪ್ರಿಲ್ 6 ರಿಂದ 20, 2018
  • ಫಲಿತಾಂಶ ದಿನಾಂಕ: ಎಪ್ರಿಲ್ 30, 2019

ಸಿಎಮ್‍ಎಟಿ ಮತ್ತು ಜಿಪಿಎಟಿ:

  • ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
  • ರಿಜಿಸ್ಟ್ರೇಶನ್ ದಿನಾಂಕ: ನವಂಬರ್ 1 ರಿಂದ 30 , 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್ : ಜನವರಿ 7, 2019
  • ಪರೀಕ್ಷೆ ದಿನಾಂಕ: ಜನವರಿ 28, 2019
  • ಫಲಿತಾಂಶ ದಿನಾಂಕ: ಫೆಬ್ರವರಿ 10, 2019

ನ್‍ಇಇಟಿ (ಯುಜಿ):

  • ಪರೀಕ್ಷೆ ಮಾದರಿ: ಲಿಖಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ನವಂಬರ್ 1 ರಿಂದ 30, 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್ : ಎಪ್ರಿಲ್, 15, 2019
  • ಪರೀಕ್ಷೆ ದಿನಾಂಕ: ಮೇ 5, 2019
  • ಫಲಿತಾಂಶ ದಿನಾಂಕ: ಜೂನ್ 5, 2019

More News  

For Quick Alerts
ALLOW NOTIFICATIONS  
For Daily Alerts

English summary
The National Testing Agency has released the detailed schedule for various exams till May 2019. A month ago, the Human Resource and Development (HRD) Ministry mentioned that the National Testing Agency (NTA) is vested with the authority to conduct various examinations that include JEE Main, NEET, UGC NET, CMAT and GMAT.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+