ಡಿ.ಎಲ್.ಇಡಿ ಡಿಪ್ಲೊಮಾ ತರಬೇತಿ ನೊಂದಾವಣೆಗೆ ದಿನಾಂಕ ವಿಸ್ತಾರಣೆ

ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ ಸರ್ಕಾರಿ/ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 1 ರಿಂದ 8 ನೇಯ ತರಗತಿಯವರೆಗೆ ಸೇವಾನಿರತರಾದ ತರಬೇತಿ ರಹಿತ ಎಲ್ಲಾ ಪ್ರಾಥಮಿಕ ಶಿಕ್ಷಕರುಗಳಿಗೆ 31 ಮಾರ್ಚ್ 2019 ರ ಒಳಗಾಗಿ ಡಿ.ಎಲ್.ಇಡಿ ಡಿಪ್ಲೊಮಾ ತರಬೇತಿ ಪಡೆಯಲು ಒಂದು ಅವಕಾಶ ಕಲ್ಪಿಸಿದೆ.

ಡಿ.ಎಲ್, ಡಿ.ಎಡ್ ಕೋರ್ಸ್: ಸ್ವಯಂ ವೆಬ್ಸೈಟ್ ಬಳಸಲು ಸೂಚನೆ

ಈ ಮೊದಲಯ ನೊಂದಾಯಿಸಿಕೊಳ್ಳಲಾಗದ ಸೇವಾನಿರತ ತರಬೇತಿ ರಹಿತ ಶಿಕ್ಷಕರುಗಳ ಕೋರಿಕೆಯ ಮೇರೆಗೆ ಡಿ.ಎಲ್.ಇಡಿ ಪಡೆಯಲು ನೊಂದಾವಣೆಗೆ ಕೊನೆಯ ವಿಸ್ತಾರಣೆಯನ್ನು ನೀಡಲಾಗಿದೆ.

ಡಿ.ಎಲ್.ಇಡಿ  ದಿನಾಂಕ ವಿಸ್ತಾರಣೆ

 

ಪಾಠ್ಯಕ್ರಮದ ಅವಧಿ 2 ವರ್ಷಗಳು.

ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ: 07-11-2017

ಈ ತರಬೇತಿಯು ಎನ್ ಸಿ ಟಿ ಇ ಮತ್ತು ಎಂಎಚ್ಆರ್ ಡಿ ಯಿಂದ ಅನುಮತಿ ಭಾರತದಲ್ಲಿ ಎಲ್ಲಿಬೇಕಾದರೂ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

ಮೊದಲನೇ ವರ್ಷದ ಶುಲ್ಕ ರೂ.4500/- ಆನ್-ಲೈನ್ ಮೂಲಕ

ಸಂಪೂರ್ಣ ಸ್ವಯಂ ತರಬೇತಿ ಸಾಮಗ್ರಿಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಸ್ವಯಂ ಪೋರ್ಟಲ್ ಮತ್ತು ಸ್ವಯಂಪ್ರಭಾ ಡಿ.ಟಿ.ಎಚ್ ಟಿವಿಯಲ್ಲಿ ಒದಗಿಸಲಾಗಿದೆ.

ಯಾವ ಶಿಕ್ಷಕರು12 ನೇ ತರಗತಿಯಲ್ಲಿ 50% ಅಂಕಗಳನ್ನು ಪಡೆದಿಲ್ಲವೋ ಅಂತಹ ಶಿಕ್ಷಕರು ಎನ್ಐಒಎಸ್ ಮೂಲಕ ಬೇಡಿಕೆಯ ಮೇಲೆ ಪರೀಕ್ಷೆ ತೆಗೆದುಕೊಂಡು 12 ನೇ ತರಗತಿಯ ಶೇಕಡ ಅಂಕಗಳ ಜೊತೆ ಜೊತೆಗೆ ಪಡೆಯಬಹುದು.

ತರಬೇತಿ ರಹಿತ ಸೇವಾನಿರತ ಶಿಕ್ಷಕರಿಗೆ ಪಾಠ್ಯಕ್ರಮವನ್ನು ಸಂಪೂರ್ಣಗೊಳಿಸಲು ಇದು ಕೊನೆಯ ಅವಕಾಶ 31ಮಾರ್ಚ್ 2019ರೊಳಗೆ ಅಪೇಕ್ಷಿತ ಕನಿಷ್ಠ ವಿದ್ಯಾರ್ಹತೆಯನ್ನು ಪಡೆಯದ ಶಿಕ್ಷಕರನ್ನು 31 ಮಾರ್ಚ್ 2019 ರ ನಂತರ ಸೇವೆಯಲ್ಲಿ ಮುಂದುವರೆಸಲು ಅವಕಾಶ ಕೊಡುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Admission will re-open from 1st Nov., 2017 till 7th Nov 2017. All Teachers who have registered but not made payment are requested to make the payment immdeiately else their record will be removed.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X