ಗೇಟ್ 2019: ಪರೀಕ್ಷಾ ಕೇಂದ್ರ ತಿದ್ದುಪಡಿ ಪ್ರಕ್ರಿಯೆ ಆರಂಭ

ಐಐಟಿ ಮದ್ರಾಸ್ ಇದೀಗ ಗೇಟ್ 2019 ಪರೀಕ್ಷೆ ಕೇಂದ್ರ ಬದಲಾವಣೆ ಕ್ರಿಯೆಗೆ ನವಂಬರ್ 3 ರಿಂದ ಚಾಲನೆ ನೀಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ತಮ್ಮ ಇಚ್ಚೆಯನುಸಾರ ಪರೀಕ್ಷೆ ಕೇಂದ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದೆ

By Nishmitha Bekal

ಐಐಟಿ ಮದ್ರಾಸ್ ಇದೀಗ ಗೇಟ್ 2019 ಪರೀಕ್ಷೆ ಕೇಂದ್ರ ಬದಲಾವಣೆ ಕ್ರಿಯೆಗೆ ನವಂಬರ್ 3 ರಿಂದ ಚಾಲನೆ ನೀಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ತಮ್ಮ ಇಚ್ಚೆಯನುಸಾರ ಪರೀಕ್ಷೆ ಕೇಂದ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೂ ಈ ಕ್ರಿಯೆಗೆ ಅಭ್ಯರ್ಥಿಗಳು ಶುಲ್ಕ ತೆರೆಬೇಕಾಗಿದ್ದು, ಈ ಪ್ರಕ್ರಿಯೆ ನವಂಬರ್ 16, 2018 ರವರೆಗೆ ನಡೆಯಲಿದೆ.

ಗೇಟ್ 2019: ಪರೀಕ್ಷಾ ಕೇಂದ್ರ ತಿದ್ದುಪಡಿ ಪ್ರಕ್ರಿಯೆ ಆರಂಭ

ಗ್ರ್ಯಾಜ್ಯುಯೆಟ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಇಂಜಿನೀಯರಿಂಗ್ ಪರೀಕ್ಷೆಯು ಎರಡು ಶಿಫ್ಟ್ ಗಳಲ್ಲಿ ನಡೆಯಲಿದ್ದು, ಫೆಬ್ರವರಿ 2, 3 ಮತ್ತು ಫೆಬ್ರವರಿ 9 ಮತ್ತು 10 ರಂದು ನಡೆಯಲಿದೆ. ಗೇಟ್ ಪರೀಕ್ಷೆಯ ಬದಲಾವಣೆ ಪ್ರಕ್ರಿಯೆ ಅಕ್ಟೋಬರ್ 17 ರಿಂದ ಪ್ರಾರಂಭವಾಗಿತ್ತು.

ಈ ವರ್ಷದಿಂದ ಗೇಟ್ 2019 ಪರೀಕ್ಷೆಯನ್ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮದ್ರಾಸ್ ಆಯೋಜಿಸುತ್ತಿದೆ. ದೇಶದಾದ್ಯಂತ ಐಐಟಿ ಮತ್ತು ಸ್ನಾತಕೋತ್ತರ ಪದವಿ ಪ್ರೋಗ್ರಾಂಗಾಗಿ ಈ ಪರೀಕ್ಷೆಯನ್ನ ಆಯೋಜಿಸಲಾಗುತ್ತಿದೆ.

ಏರೋಸ್ಪೇಸ್ ಇಂಜಿನೀಯರಿಂಗ್, ಅಗ್ರಿಕಲ್ಚರ್ ಇಂಜಿನೀಯರಿಂಗ್, ಆರ್ಕಿಟೆಕ್ಚರ್ ಮತ್ತು ಪ್ಲ್ಯಾನಿಂಗ್, ಬಯೋಟೆಕ್ನಾಲಾಜಿ, ಸಿವಿಲ್ ಇಂಜಿನೀಯರಿಂಗ್, ಕೆಮಿಕಲ್ ಇಂಜಿನೀಯರಿಂಗ್, ಇಂಸ್ಟ್ರುಮೆಂಟೇಶನ್ ಇಂಜಿನೀಯರಿಂಗ್, ಮ್ಯಾಥಮ್ಯಾಟಿಕ್ಸ್ ಮತ್ತು ಮ್ಯಾಕಾನಿಕಲ್ ಇಂಜಿನೀಯರಿಂಗ್ ಹಾಗೂ ಇನ್ನೂ ಕೆಲವು ಸೇರಿದಂತೆ ಒಟ್ಟು 24 ಸಬ್‌ಜೆಕ್ಟ್ ಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಹೊಸ ಪೇಪರ್ ಸ್ಟಾಟಿಸ್ಟಿಕ್ ಸೇರಿದ್ದು, ಅಭ್ಯರ್ಥಿಗಳು ಯಾವುದಾದ್ರೂ ಸೆಶನ್ ನಲ್ಲಿ ಒಂದೇ ಪೇಪರ್ ಬರೆಯಲು ಮಾತ್ರ ಅನುಮತಿ ನೀಡಲಾಗಿದೆ. ಗೇಟ್ 2019 ಫಲಿತಾಂಶ ಪ್ರಕಟವಾದ ಬಳಿಕ ಮೂರು ವರ್ಷ ಮಾತ್ರ ಆ ಫಲಿತಾಂಶಕ್ಕೆ ವ್ಯಾಲಿಡ್ ಇರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
IIT Madras has started accepting the request for exam city change in the GATE 2019 application form on November 13 onwards. The Graduate Aptitude Test in Engineering (GATE) is an all India entrance examination that primarily tests the comprehensive understanding of the candidate in various UG subjects in Engineering/Technology/Architecture and PG subjects in Science.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X