GATE 2020: ಕೀ ಉತ್ತರ ರಿಲೀಸ್

ಐಐಟಿ ದೆಹಲಿ ಗೇಟ್ 2020 ಪರೀಕ್ಷೆಯನ್ನು ಫೆಬ್ರವರಿ 1,2,8 ಮತ್ತು 9 ರಂದು ದೇಶದೆಲ್ಲೆಡೆ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಗೇಟ್ ಪರೀಕ್ಷೆಯ ಕೀ-ಉತ್ತರ ಮತ್ತು ರೆಸ್ಪಾನ್ಸ್ ಶೀಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ, ಗೇಟ್ ಪರೀಕ್ಷೆ 2020 (GATE)ರ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು.

ಗೇಟ್ 2020 ಕೀ ಉತ್ತರ ಪ್ರಕಟ

ಐಐಟಿ ದೆಹಲಿ ಗೇಟ್ 2020 ಪರೀಕ್ಷೆಯನ್ನು ಫೆಬ್ರವರಿ 1,2,8 ಮತ್ತು 9 ರಂದು ದೇಶದೆಲ್ಲೆಡೆ ವಿವಿಧ
ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಗೇಟ್ ಪರೀಕ್ಷೆಯ ಕೀ-ಉತ್ತರ ಮತ್ತು ರೆಸ್ಪಾನ್ಸ್ ಶೀಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಗೇಟ್ 2020ರ ಕೀ ಉತ್ತರಗಳಿಗೆ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ಪ್ರತಿ ಪ್ರಶ್ನೆಗೆ 500/-ರೂ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು. ಶುಲ್ಕ ಪಾವತಿಸಿದಲ್ಲಿ ಮಾತ್ರ ಆಕ್ಷೇಪಣೆಯನ್ನು ಸ್ವೀಕರಿಸಲಾಗುತ್ತದೆ.

ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸುವಾಗ ಸರಿಯಾದ ಸೆಕ್ಷನ್ ಮತ್ತು ಪ್ರಶ್ನೆ ಸಂಖ್ಯೆಯನ್ನು ಪಿಡಿಎಫ್‌ನಲ್ಲಿರುವಂತೆ ಆಯ್ಕೆ ಮಾಡಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕವೇ ಆಕ್ಷೇಪಣೆ ಸಲ್ಲಿಸಬೇಕಿದ್ದು, ಇತರೆ ಮಾರ್ಗಗಳಲ್ಲಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ.

ಐಐಟಿ ದೆಹಲಿ ವಿದ್ಯಾರ್ಥಿಗಳ ರೆಸ್ಪಾನ್ಸ್‌ ಶೀಟ್ ಬಿಡುಗಡೆ ಮಾಡಲಾಗಿದ್ದು, ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಗೇಟ್ ರೆಸ್ಪಾನ್ಸ್ ಶೀಟ್ 2020: ಡೌನ್‌ಲೋಡ್ ಮಾಡುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ http://gate.iitd.ac.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ Candidate's responses are available ಮುಂದಿರುವ Click here ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ಎನ್‌ರೋಲ್‌ಮೆಂಟ್ ಐಡಿ/ಇ-ಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನೀಡಿ ಸಬ್‌ಮಿಟ್ ಮಾಡಿ
ಸ್ಟೆಪ್ 4: ನಂತರ ಸ್ಕ್ರೀನ್ ಮೇಲೆ ರೆಸ್ಪಾನ್ಸ್ ಶೀಟ್ ಲಭ್ಯವಾಗುವುದು

ಅಭ್ಯರ್ಥಿಗಳು ನೇರವಾಗಿ ರೆಸ್ಪಾನ್ಸ್ ಶೀಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
IIT Delhi released GATE 2020 answer key in official website. Candidates can check answer key now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+