Google Apologized For Showing Kannada Ugliest Language: ಕನ್ನಡ ಕೊಳಕು ಭಾಷೆ ಎಂದ ಗೂಗಲ್ ಕ್ಷಮೆಯಾಚನೆ

ಕನ್ನಡವನ್ನು ಕೊಳಕು ಭಾಷೆ ಎಂದ ಗೂಗಲ್ ಇದೀಗ ಕ್ಷಮೆ ಕೋರಿದೆ

ಕರ್ನಾಟಕದ ಶ್ರೀಮಂತ ಭಾಷೆ ಕನ್ನಡವನ್ನು ಕೊಳಕು ಭಾಷೆ ಎಂದು ಗೂಗಲ್ ತೋರುತ್ತಿತ್ತು. ಈ ಬಗ್ಗೆ ಇಂದು ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಇದೀಗ ಇದೆಲ್ಲ ವಿವಾದಕ್ಕೂ ಗೂಗಲ್ ಪ್ರತಿಕ್ರಿಯಿಸಿದೆ.

ಹೌದು ನೀವು ಗೂಗಲ್ ನಲ್ಲಿ Ugliest Language In India ಎಂದು ಟೈಪ್ ಮಾಡಿದಾಗ ಗೂಗಲ್ ಕನ್ನಡ ಎಂದು ತೋರುತ್ತಿತ್ತು. ಈ ಕುರಿತು ಸಾಮಾಜಿಕ ಜಾಲಗಳಲ್ಲಿ ವಿರೋಧ ವ್ಯಕವಾಗಿತ್ತು ಹಾಗೂ ಅದನ್ನು ಸರಿಪಡಿಸುವ ಸಲುವಾಗ ಫೀಡ್‌ಬ್ಯಾಕ್ ಅನ್ನು ನೀಡಲು ಕೋರಲಾಗಿತ್ತು. ಇದೀಗ ಅನೇಕ ಫೀಡ್‌ಬ್ಯಾಕ್ ಗಳನ್ನು ಗಮನಿಸಿದ ಗೂಗಲ್ ಇಂಡಿಯಾ ಈ ವಿವಾದದ ಬಗ್ಗೆ ಕ್ಷಮೆಯಾಚಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಗೂಗಲ್ ಇಂಡಿಯಾ ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಕೋರುತ್ತೇವೆ ಎಂದು ಹೇಳಿದೆ.

More News  

For Quick Alerts
ALLOW NOTIFICATIONS  
For Daily Alerts

English summary
When you typed ugliest language in india, google showing kannada. After so many feedback, google apologized for it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+