GSEB HSC Result 2021 : 12ನೇ ತರಗತಿ ಫಲಿತಾಂಶ ಪ್ರಕಟ

ಗುಜರಾತ್ ಬೋರ್ಡ್ 12ನೇ ತರಗತಿ ಫಲಿತಾಂಶ ಪ್ರಕಟ

ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ ಅಥವಾ ಗುಜರಾತ್ ಬೋರ್ಡ್ 12ನೇ ತರಗತಿ ಅಥವಾ ಹೆಚ್‌ಎಸ್‌ಸಿ ಫಲಿತಾಂಶವನ್ನು ಪ್ರಕಟ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳನ್ನು ವಿಶೇಷ ಮಾನದಂಡಗಳ ಆಧಾರದ ಮೇಲೆ ಪಾಸ್ ಮಾಡಲಾಗಿದೆ. ವಿದ್ಯಾರ್ಥಿಗಳ 10 ಮತ್ತು 11ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.100ರಷ್ಟು ಫಲಿತಾಂಶ ಕಂಡುಬಂದಿದೆ.

ಗುಜರಾತ್ ಬೋರ್ಡ್ ಇಂದು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 12 ನೇ ತರಗತಿ ಅಥವಾ HSC ಫಲಿತಾಂಶಗಳನ್ನು ಘೋಷಿಸಿದೆ. ವಾಣಿಜ್ಯ ಮತ್ತು ಕಲಾ ವಿದ್ಯಾರ್ಥಿಗಳ ಫಲಿತಾಂಶ gseb.org ವೆಬ್‌ಸೈಟ್ ನಲ್ಲಿ ಲಭ್ಯವಿದೆ.

GSEB HSC ಫಲಿತಾಂಶ 2021: SMS ಮೂಲಕ ಫಲಿತಾಂಶ ವೀಕ್ಷಿಸುವುದು ಹೇಗೆ ?

ಅಧಿಕೃತ ವೆಬ್‌ಸೈಟ್ ತೆರೆಯದಿದ್ದರೆ ವಿದ್ಯಾರ್ಥಿಗಳು ತಮ್ಮ ಜಿಎಸ್‌ಇಬಿ ಎಚ್‌ಎಸ್‌ಸಿ ಫಲಿತಾಂಶ 2021 ಅನ್ನು ಎಸ್‌ಎಂಎಸ್ ಮೂಲಕ ಪ್ರವೇಶಿಸಬಹುದು. GJ12S ಸೀಟ್ ನಂಬರ್ ಎಂದು ಟೈಪ್ ಮಾಡಿ ಮತ್ತು ಇದನ್ನು 58888111 ಗೆ SMS ಕಳುಹಿಸಿ.

For Quick Alerts
ALLOW NOTIFICATIONS  
For Daily Alerts

English summary
Gujarat board declared class 12 or HSC results today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X