ಮನುಷ್ಯನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಹುದು ?

ಒಬ್ಬ ಮನುಷ್ಯ ನಿದ್ರೆ ಇಲ್ಲದೇ ಎಷ್ಟು ದಿನ ಇರಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ಕ್ಲಿಕ್ ಮಾಡಿ

By Kavya

ಉಸಿರಾಟದ ಥರಹ ನಿದ್ರೆ ಎಂಬುವುದು ಕೂಡಾ ಪ್ರತಿಯೊಬ್ಬ ಮನಷ್ಯನ ಮೂಲಭೂತ ಅಗತ್ಯತೆಯಾಗಿದೆ. ಮೂರು ಹೊತ್ತು ಊಟವಿಲ್ಲದೇ ದಿನ ಕಳೆಯಬಹುದು ಆದ್ರೆ ನಿದ್ರೆ ಇಲ್ಲದೇ ದಿನ ಕಳೆಯುವುದು ಕಷ್ಟಸಾಧ್ಯ ಎಂದು ತಿಳಿದುಬಂದಿದೆ.

ಮನುಷ್ಯನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಹುದು ?

ಇನ್ನು ಕೆಲವರು ಎಲ್ಲೆಂದರಲ್ಲಿ ನಿದ್ರೆ ತೂಕಡಿಸುವುದು ನೀವು ನೋಡಿರುತ್ತೀರಾ. ಬಸ್ಸಿನಲ್ಲಿ, ಟ್ರೈನ್ ನಲ್ಲಿ, ಸಿನಿಮಾ ನೋಡುವಾಗ ಮುಖ್ಯವಾಗಿ ಪುಸ್ತಕ ಓದುವಾಗ ನಿದ್ರೆಗೆ ಜಾರುವುದು ಸಾಮಾನ್ಯ. ಹಾಗಾದ್ರೆ ನಿದ್ರೆ ಇಲ್ಲದೇ ಮನುಷ್ಯ ಇರಬಹುದೇ ಎಂದು ನಿಮಗೆ ಪ್ರಶ್ನೆ ಮೂಡಿರಬಹುದು. ಹೌದು ಎಂದಾದ್ರೆ ಎಷ್ಟು ದಿನ ನಿದ್ರೆ ಇಲ್ಲದೇ ಮನುಷ್ಯ ಇರಬಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಇದೀಗ ನಿಮಗೆ ಕೇಳಿರುವ ಪ್ರಶ್ನೆ ಎಂದ್ರೆ ಮಾನವನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಲ್ಲದು ಎಂದು. ಇದಕ್ಕೆ ಉತ್ತರ 11 ದಿನಗಳು. ಹೌದು ಒಟ್ಟು 264 ಗಂಟೆ ನಿದ್ರೆ ಮಾಡದೇ ಮನುಷ್ಯನು ಇರಬಲ್ಲನು ಎಂದು ತಿಳಿದುಬಂದಿದೆ. 1965ರಲ್ಲಿ 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ರಾಂಡಿ ಗಾರ್ಡನರ್ ಎಂಬಾತ ಸ್ವತಃ ಸಂಶೋಧನೆ ಮಾಡಿ ಮನಷ್ಯನು ನಿದ್ರೆ ಮಾಡದೇ 11 ದಿನಗಳನ್ನ ಕಳೆಯಬಹುದು ಎಂದು ತಿಳಿಸಿಕೊಟ್ಟಿದ್ದಾರೆ.

ಹಾಗಾಗಿ ಈ ಪ್ರಶ್ನೆಯ ಉತ್ತರ 11 ದಿನಗಳು.

More News  

For Quick Alerts
ALLOW NOTIFICATIONS  
For Daily Alerts

English summary
Like Breathing, Sleep is a fundamental human requirement. It has even been said that one could survive for three times as long without food as one could without sleep.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+