ಐಬಿಪಿಎಸ್ ಪಿಒ/ಎಂಟಿ: ಕರೆಪತ್ರ ಪ್ರಕಟ

Posted By:

ಐಬಿಪಿಎಸ್ ಸಿ ಆರ್ ಪಿ ಪಿಒ/ಎಂಟಿ ಫೇಸ್ VII ನ ಸಂದರ್ಶನದ ಕರೆಪತ್ರಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ವೆಬ್ಸೈಟ್ ಗೆ ಭೇಟಿ ನೀಡಿ ಕರೆಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್ಸಿ:ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ನೇಮಕಾತಿ

ಐಬಿಪಿಎಸ್ ಪ್ರೊಬೇಷನರಿ ಆಫೀಸರ್ಸ್ ಮತ್ತು ಮ್ಯಾನೇಜಿಂಗ್ ಟ್ರೈನಿ (ಪಿಒ/ಎಂಟಿ) ಮುಖ್ಯ ಪರೀಕ್ಷೆಯನ್ನು ನವೆಂಬರ್ 26, 2017 ರಂದು ದೇಶಾದ್ಯಂತ ನಡೆಸಲಾಗಿತ್ತು. ಡಿಸೆಂಬರ್ ನಲ್ಲಿ ಫಲಿತಾಂಶ ಪ್ರಕಟಿಸಿದ್ದು, ಉತ್ತೀರ್ಣರಾದವರಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್: 121 ಹುದ್ದೆಗಳ ನೇಮಕಾತಿ

ಐಬಿಪಿಎಸ್ ಕರೆಪತ್ರ ಪ್ರಕಟ

ಫೆಬ್ರವರಿ 05 ರವರೆಗು ಕರೆಪತ್ರಗಳು ಡೌನ್ಲೋಡ್ ಗೆ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಕರೆ ಪತ್ರ ಪಡೆಯಬಹುದಾಗಿದೆ.

ಕರೆ ಪತ್ರ ಡೌನ್ಲೋಡ್ ಮಾಡುವ ವಿಧಾನ

  • ಐಬಿಪಿಎಸ್ ಮುಖ್ಯ ವೆಬ್ಸೈಟ್ ಗೆ ಭೇಟಿ ನೀಡಿ
  • ಮುಖಪುಟದಲ್ಲಿ ಕಾಣುವ 'Download Interview Call Letter for CRP PO/MT Phase VII' ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಕರೆಪತ್ರ ಪಡೆಯಿರಿ

ಐಬಿಪಿಎಸ್ ಕರೆಪತ್ರ ಪ್ರಕಟ

ಐಬಿಪಿಎಸ್

ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗಾಗಿ ಎರಡು ಹಂತದ ಪರೀಕ್ಷೆ ನಡೆಸುತ್ತದೆ.

ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದವರನ್ನು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The online interview call letters for the IBPS CRP PO/MT Phase VII has been released by The Institute of Banking Personnel Selection (IBPS) on the official website. The call letter will be available online until February 5, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia