IBPS RRB, PO & Clerk Exam Dates 2021: ಆರ್‌ಆರ್‌ಬಿ, ಪಿಓ ಮತ್ತು ಕ್ಲರ್ಕ್ ಹುದ್ದೆಗಳ ಪರೀಕ್ಷಾ ದಿನಾಂಕ ರಿಲೀಸ್

ಐಬಿಪಿಎಸ್ ಪಿಓ, ಆರ್‌ಆರ್‌ಬಿ ಮತ್ತು ಕ್ಲರ್ಕ್ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೆನಲ್ ಸೆಲೆಕ್ಷನ್ 2021ರ ಆರ್‌ಆರ್‌ಬಿ, ಪಿಓ ಮತ್ತು ಕ್ಲರ್ಕ್ ಹುದ್ದೆಗಳ ಪ್ರಮುಖ ಪರೀಕ್ಷಾ ದಿನಾಂಕಗಳನ್ನು ಪ್ರಕಟ ಮಾಡಿದೆ.

ಐಬಿಪಿಎಸ್ ಪರೀಕ್ಷೆಗಳು ಜನವರಿ 30,2021 ರಿಂದ ಪ್ರಾರಂಭಗೊಂಡು ಫೆಬ್ರವರಿ 28,2021ಕ್ಕೆ ಅಂತ್ಯಗೊಳ್ಳಲಿದೆ.

ಐಬಿಪಿಎಸ್ 2021ರ ಪರೀಕ್ಷಾ ವೇಳಾಪಟ್ಟಿ:

ಹುದ್ದೆಗಳ ವಿವರ ಪರೀಕ್ಷಾ ದಿನಾಂಕ
ಸಿಅರ್ಪಿ ಆರ್‌ಆರ್‌ಬಿ

ಆಫೀಸ್ ಸ್ಕೇಲ್-1

ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪೊಸ್)

ಜನವರಿ 30,2021

ಫೆಬ್ರವರಿ 20,2021

ಸಿಆರ್ಪಿ ಪಿಓ/ಎಂಟಿಪ್ರೊಬೆಷನರಿ ಅಧಿಕಾರಿ/ಮ್ಯಾನೇಜ್ಮೆಂಟ್ ಟ್ರೈನಿಫೆಬ್ರವರಿ 4,2021
ಸಿಆರ್ಪಿ ಕ್ಲರ್ಕ್ಕ್ಲರ್ಕ್ಫೆಬ್ರವರಿ 28,2021

ಕೋವಿಡ್ ಹಿನ್ನೆಲೆಯಲ್ಲಿ ಐಬಿಪಿಎಸ್ ಪರೀಕ್ಷೆಗಳನ್ನು ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲಾಗುತ್ತಿದೆ. ಇನ್ನು ಈ ಪರೀಕ್ಷೆಗಳಿಗೆ ನವೆಂಬರ್ 9,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಜುಲೈ ನಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
IBPS exam dates released for rrb, po and clerk main exams. check complete schedule here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+