ಐಬಿಪಿಎಸ್...ಆರ್‌ಆರ್‌ಬಿ ಆಫೀಸರ್ ಸ್ಕೇಲ್ 1 ಪರೀಕ್ಷೆ ಅಡ್ಮಿಟ್ ಕಾರ್ಡ್ ರಿಲೀಸ್

ಆಫೀಶಿಯಲ್ ಸೈಟ್‌ನಲ್ಲಿ ಆಗಸ್ಟ್ 12ರ ವರೆಗೆ ಈ ಅಡ್ಮಿಟ್ ಕಾರ್ಡ್ ನಿಮಗೆ ದೊರೆಯಲಿದ್ದು, ಆಗಸ್ಟ್ 11, 12 ಹಾಗೂ ಆಗಸ್ಟ್ ೧೮ರಂದು ಪರೀಕ್ಷೆ ನಡೆಯಲಿದೆ.

ಐಬಿಪಿಎಸ್ ಸಂಸ್ಥೆ ನಡೆಸುವ ರೀಜನಲ್ ರೂರಲ್ ಬ್ಯಾಂಕ್ ಆಫೀಸರ್ ಸ್ಕೇಲ್ 1 ಪರೀಕ್ಷೆಯು ಆಗಸ್ಟ್ 11, 12 ಮತ್ತು 18 ರಂದು ನಡೆಯಲಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಇದೀಗ ಈ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ನಿಂದ ಅಡ್ಮಿಟ್ ಕಾರ್ಡ್ ಡೌನಲೋಡ್ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಐಬಿಪಿಎಸ್...ಆರ್‌ಆರ್‌ಬಿ ಆಫೀಸರ್ ಸ್ಕೇಲ್ 1 ಪರೀಕ್ಷೆ ಅಡ್ಮಿಟ್ ಕಾರ್ಡ್ ರಿಲೀಸ್

ಇನ್ನು ಆಫೀಶಿಯಲ್ ಸೈಟ್‌ನಲ್ಲಿ ಆಗಸ್ಟ್ 12ರ ವರೆಗೆ ಈ ಅಡ್ಮಿಟ್ ಕಾರ್ಡ್ ನಿಮಗೆ ದೊರೆಯಲಿದ್ದು, ಆಗಸ್ಟ್ 11, 12 ಹಾಗೂ ಆಗಸ್ಟ್ 18ರಂದು ಪರೀಕ್ಷೆ ನಡೆಯಲಿದೆ.

ಐಬಿಪಿಎಸ್ ಪರೀಕ್ಷಾ ಅಭ್ಯರ್ಥಿಗಳಿಗಾಗಿ ಎಕ್ಸಾಂ ಪಾಟರ್ನ್ ಹಾಗೂ ಸ್ಯಾಂಪಲ್ ಟೆಸ್ಟ್ ಗಳನ್ನ ಕೂಡಾ ಆಫೀಶಯಲ್ ಸೈಟ್ ನಲ್ಲಿ ನೀಡಲಾಗಿದೆಯಂತೆ. ಇನ್ನು ಪ್ರೆಲಿಮಿನರಿ ಪರೀಕ್ಷೆಯು 45 ನಿಮಿಷಗಳ ಕಾಲ ನಡೆಯಲಿದೆ. ೮೦ ಪ್ರಶ್ನೆಗಳನ್ನ ಕೇಳಲಿದ್ದು, ಇದರಲ್ಲಿ 40 ರೀಸನಿಂಗ್ ಹಾಗೂ 40 ಕ್ವಾಂಟಿಟೇಟಿವ್ ಪ್ರಶ್ನೆಗಳು. ಪ್ರಮುಖ ಪರೀಕ್ಷೆಯು 2 ಗಂಟೆಗಳ ಕಾಲ ನಡೆಯಲಿದೆ. ಇದರಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:

  • ಸ್ಟೆಪ್ 2: preliminary exam admit card for RRB ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಡೌನ್‌ಲೋಡ್ ದಿ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್4: ಲಾಗಿನ್ ಪೇಜ್ ಮೂಡುತ್ತದೆ
  • ಸ್ಟೆಪ್ 5: ಲಾಗಿನ್ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 6: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
IBPS released the preliminary exam admit card for the recruitment of Regional Rural Bank (RRB) officer scale 1 exam on Thursday, July 26th. Candidates who have applied to participate in the recruitment drive can visit the IBPS website, ibps.in, to download the admit card
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X