ಐಬಿಪಿಎಸ್ ನೇಮಕಾತಿ: ಆಫೀಸ್ ಅಸಿಸ್ಟೆಂಟ್ ಹುದ್ದೆಯ ರಿಸಲ್ಟ್ ಔಟ್ !

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಸದ್ಯದಲ್ಲೇ ಆಫೀಸ್ ಅಸಿಸ್ಟೆಂಟ್ ಹದ್ದೆಯ ರೀಜಿನಲ್ ರೂರಲ್ ಬ್ಯಾಂಕ್ಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಸದ್ಯದಲ್ಲೇ ಆಫೀಸ್ ಅಸಿಸ್ಟೆಂಟ್ ಹದ್ದೆಯ ರೀಜಿನಲ್ ರೂರಲ್ ಬ್ಯಾಂಕ್ಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆಗಸ್ಟ್ 19, 25 ಹಾಗೂ ಸೆಪ್ಟಂಬರ್ 1 ರಂದು ನಡೆದಿದ್ದ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು, ಆಫೀಶೀಯಲ್ ಸೈಟ್‌ಗೆ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ನೇಮಕಾತಿ: ಆಫೀಸ್ ಅಸಿಸ್ಟೆಂಟ್ ಹುದ್ದೆಯ ರಿಸಲ್ಟ್ ಔಟ್ !

<strong>Also Read: ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ</strong>Also Read: ನಿಮಗೂ ಬ್ಯಾಂಕ್ ಉದ್ಯಮಿ ಎನಿಸಿಕೊಳ್ಳಬೇಕಾದ್ರೆ ಇಂದೇ ಅರ್ಜಿ ಸಲ್ಲಿಸಿ

ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ:

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ https://www.ibps.in/

ಸ್ಟೆಪ್ 2

ಸ್ಟೆಪ್ 2

ಸಿಆರ್ ಪಿ ಆರ್ ಆರ್ ಬಿ ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Common Recruitment Process - Regional Rural Banks Phase VII ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ - click here to View Your Result Status of Preliminary Online Examination for

CRP RRB VII - Officer Assistant

 

ಸ್ಟೆಪ್ 5

ಸ್ಟೆಪ್ 5

ರಿಜಿಸ್ಟ್ರೇಶನ್ ಸಂಖ್ಯೆ ಎಂಟರ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಪಾಸ್‌ವರ್ಡ್ ಎಂಟರ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ. ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

<strong>Also Read: ಸುಮಾರು 300 ಪದಗಳಲ್ಲಿ ಇಂಪ್ರೇಸೀವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ?</strong>Also Read: ಸುಮಾರು 300 ಪದಗಳಲ್ಲಿ ಇಂಪ್ರೇಸೀವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
Institute of Banking Personnel Selection (IBPS) will be releasing the Regional Rural Banks (RRBs) preliminary results for Office Assistants soon. Candidates who have appeared for the preliminary examination on August 19, 25 and September 1 can visit the official website to check their results once IBPS releases the same.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X