ಐಬಿಪಿಎಸ್ ಆರ್‌ಆರ್‌ಬಿ ಪಿಓ ಪ್ರಿಲಿಮ್ಸ್ 2019 ಸ್ಕೋರ್ ಕಾರ್ಡ್ ರಿಲೀಸ್

ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಇದೀಗ ಆರ್‌ಆರ್‌ಬಿ ಪಿಓ ಹುದ್ದೆಗಳ 2019ರ ಪ್ರಿಲಿಮ್ಸ್ ಪರೀಕ್ಷೆಯ ಸ್ಕೋರ್ ಕಾರ್ಡ್ ರಿಲೀಸ್ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಆಫೀಶೀಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

 ಐಬಿಪಿಎಸ್ ಆರ್‌ಆರ್‌ಬಿ ಪ್ರಿಲಿಮ್ಸ್ ಸ್ಕೋರ್ ಕಾರ್ಡ್ ರಿಲೀಸ್

ಐಬಿಪಿಎಸ್ ಆರ್‌ಆರ್‌ಬಿ ಪಿಓ ಪ್ರೆಲಿಮ್ಸ್ ಪರೀಕ್ಷೆಯು ಆಗಸ್ಟ್ 3,4 ಮತ್ತು 11,2019ರಂದು ನಡೆದಿತ್ತು. ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಸ್ಕೋರ್ ಕಾರ್ಡ್‌ ಅನ್ನು ಅಫಿಶಿಯಲ್‌ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಿಕೊಳ್ಳಿ.

ಐಬಿಪಿಎಸ್‌ ಆರ್‌ಆರ್‌ಬಿ ಪಿಓ ಪರೀಕ್ಷೆ 2019ರ ಪ್ರಿಲಿಮ್ಸ್ ಸ್ಕೋರ್ ಚೆಕ್ ಮಾಡುವುದು ಹೇಗೆ ?

ಸ್ಟೆಪ್ 1:

ಸ್ಟೆಪ್ 1:

ಅಭ್ಯರ್ಥಿಗಳು ಐಬಿಪಿಎಸ್‌ ಅಧಿಕೃತ ವೆಬ್‌ಸೈಟ್‌ https://www.ibps.in/ ಗೆ ಭೇಟಿ ನೀಡಿ

ಸ್ಟೆಪ್ 2 :

ಸ್ಟೆಪ್ 2 :

ನಂತರ CRP RRB ಗೆ ಹೋಗಿ

ಸ್ಟೆಪ್ 3 :

ಸ್ಟೆಪ್ 3 :

ನಂತರ "Common Recruitment Process-RRB Phase VIII" ಗೆ ಹೋಗಿ

ಸ್ಟೆಪ್ 4 :

ಸ್ಟೆಪ್ 4 :

ಅಭ್ಯರ್ಥಿಗಳು "Click here to view your results of preliminary online examination for CRP RRB VIII-Officers Scale I" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5 :

ಸ್ಟೆಪ್ 5 :

ಅಭ್ಯರ್ಥಿಗಳು ನಿಮ್ಮ ರಿಜಿಸ್ಟ್ರೇಶನ್ ನಂಬರ್ / ರೋಲ್ ನಂಬರ್ ನಮೂದಿಸಿ

ಸ್ಟೆಪ್ 6 :

ಸ್ಟೆಪ್ 6 :

ನಂತರ ಪಾಸ್‌ವರ್ಡ್ ಹಾಕಿ

ಸ್ಟೆಪ್ 7 :

ಸ್ಟೆಪ್ 7 :

ನಂತರ ಅಭ್ಯರ್ಥಿಗಳು ಕ್ಯಾಪ್ಚಾ ಕೋಡ್ ಹಾಕಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 8:

ಸ್ಟೆಪ್ 8:

ಅಭ್ಯರ್ಥಿಗಳು ಫಲಿತಾಂಶದ ಪ್ರಿಂಟೌಟ್‌ ಅನ್ನು ತೆಗೆದಿಟ್ಟುಕೊಳ್ಳಿ

ಐಬಿಪಿಎಸ್ ಆರ್‌ಆರ್‌ಬಿ ಪಿಓ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳು ಅಕ್ಟೋಬರ್ 13,2019ರಂದು ನಡೆಯುವ ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

More News  

For Quick Alerts
ALLOW NOTIFICATIONS  
For Daily Alerts

English summary
IBPS 2019 released RRB PO prelims score card in official website. Interested candidates can check here to know how to check results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+