ಐಬಿಪಿಎಸ್ ಬ್ಯಾಂಕ್ ನಡೆಸಿದ ಸಿಆರ್ ಪಿ ಆಫೀಸರ್ ಸ್ಕೇಲ್ ನೇಮಕಾತಿ ಪರೀಕ್ಷೆಯ ರಿಸಲ್ಟ್ ಔಟ್

ಐಬಿಪಿಎಸ್ ಬ್ಯಾಂಕ್ ನಡೆಸಿದ ಸಿಆರ್ ಪಿ ಆಫೀಸರ್ ಸ್ಕೇಲ್ ನೇಮಕಾತಿ ಪರೀಕ್ಷೆಯ ರಿಸಲ್ಟ್ ಔಟ್.ಫಲಿತಾಂಶ ಚೆಕ್ ಮಾಡುವುದು ಹೇಗೆ ಎಂದು ಇದೀಗ ನಿಮಗೆ ಕರಿಯರ್ ಇಂಡಿಯಾ ತಿಳಿಸಿಕೊಡುತ್ತದೆ ಮುಂದಕ್ಕೆ ಓದಿ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಇದೀಗ ಸಿಆರ್ ಪಿ ಆಫೀಸರ್ ಸ್ಕೇಲ್ ೧ ಹುದ್ದೆಗೆ ನಡೆದಿದ್ದ, ರೀಜಿನಲ್ ರೂರಲ್ ಬ್ಯಾಂಕ್ಸ್ ಪ್ರೆಲಿಮಿನರಿ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಿದೆ. ಆಗಸ್ಟ್ 11, 12, ಮತ್ತು 18 ರಂದು ಈ ಪರೀಕ್ಷೆ ನಡೆದಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ಬ್ಯಾಂಕ್ ನಡೆಸಿದ ಸಿಆರ್ ಪಿ ಆಫೀಸರ್ ಸ್ಕೇಲ್ ನೇಮಕಾತಿ ಪರೀಕ್ಷೆಯ ರಿಸಲ್ಟ್ ಔಟ್

ಫಲಿತಾಂಶ ಚೆಕ್ ಮಾಡುವುದು ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ

ಸ್ಟೆಪ್ 1:

ಸ್ಟೆಪ್ 1:

ಅಭ್ಯರ್ಥಿಗಳು ಆಫೀಶೀಯಲ್ ಸೈಟ್‌ಗೆ ವಿಸಿಟ್ ಮಾಡಿ https://www.ibps.in/

ಸ್ಟೆಪ್ 2

ಸ್ಟೆಪ್ 2

ಸಿಆರ್ ಪಿ ಆರ್ ಆರ್ ಬಿ ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Common Recruitment Process - Regional Rural Banks Phase VII ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ - click here to View Your Result Status of Preliminary Online Examination for

CRP RRB VII - Officers Scale I

 

ಸ್ಟೆಪ್ 5

ಸ್ಟೆಪ್ 5

ರಿಜಿಸ್ಟ್ರೇಶನ್ ಸಂಖ್ಯೆ ಎಂಟರ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಪಾಸ್‌ವರ್ಡ್ ಎಂಟರ್ ಮಾಡಿ

ಸ್ಟೆಪ್ 7:

ಸ್ಟೆಪ್ 7:

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

 ಸ್ಟೆಪ್ 8

ಸ್ಟೆಪ್ 8

ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ. ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
Institute of Banking Personnel Selection (IBPS) has released the Regional Rural Banks (RRBs) preliminary recruitment exam results for CRP officers scale I. Candidates who have appeared for the preliminary examination conducted on August 11, 12 and 18 can view their results on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+