ICSE, ISC Result 2021 : ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಪ್ರಕಟ

ಐಸಿಎಸ್ಇ, ಐಎಸ್ಸಿ ಫಲಿತಾಂಶ ರಿಲೀಸ್

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್, ಐಸಿಎಸ್ಇ (10ನೇ ತರಗತಿ) ಮತ್ತು ಐಎಸ್‌ಸಿ (12ನೇ ತರಗತಿ) ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಐಸಿಎಸ್ಇ 99.98%ರಷ್ಟು ಮತ್ತು ಐಎಸ್‌ಸಿ ಯಲ್ಲಿ 99.76%ರಷ್ಟು ಫಲಿತಾಂಶ ಕಂಡುಬಂದಿದೆ. ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಇಲ್ಲಿ ತಿಳಿಯಿರಿ.

ಪರೀಕ್ಷೆಯ ಫಲಿತಾಂಶ ವೀಕ್ಷಿಸುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.cisce.org/ ಅಥವಾ https://results.cisce.org/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಐಸಿಎಸ್ಇ ಅಥವಾ ಐಎಸ್ಸಿ ಅನ್ನು ಆಯ್ಕೆ ಮಾಡಿಕೊಂಡು 2021ರ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಿಮ್ಮ ಕೋರ್ಸ್ ಆಯ್ಕೆ ಮಾಡಿ, ಯುಐಡಿ, ಪ್ರವೇಶ ಸಂಖ್ಯೆ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನೀಡಿ.
ಸ್ಟೆಪ್ 4: ನಂತರ ಶೋ ರಿಸಲ್ಟ್ ಮೇಲೆ ಕ್ಲಿಕ್
ಸ್ಟೆಪ್ 5: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
CISCE released ICSE and ISC results. How to check results read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+