ಐಸಿಎಸ್ಇ ಹಾಗೂ ಐಎಸ್ ಸಿ ಫಲಿತಾಂಶ ಪ್ರಕಟ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ ಇದೀಗ ಐಸಿಎಸ್ಇ 10ನೇ ತರಗತಿ ಹಾಗೂ ಐಎಸ್ ಸಿ 12ನೇ ತರಗತಿ ಬೋರ್ಡ್ ಎಕ್ಸಾಂನ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ೯೮.೫೧ ರಷ್ಟು ಶೇಕಡಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ ಇದೀಗ ಐಸಿಎಸ್ಇ 10ನೇ ತರಗತಿ ಹಾಗೂ ಐಎಸ್ ಸಿ 12ನೇ ತರಗತಿ ಬೋರ್ಡ್ ಎಕ್ಸಾಂನ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 98.51 ರಷ್ಟು ಶೇಕಡಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸಿಐಎಸ್ ಸಿಇ ಅಧೀಕೃತ ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಭಾರೀ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

 ಐಸಿಎಸ್ಇ ಹಾಗೂ ಐಎಸ್ ಸಿ ಫಲಿತಾಂಶ ಪ್ರಕಟ

ಐಸಿಎಸ್ ಇ ಹಾಗೂ ಐಎಸ್ ಸಿ ಫಲಿತಾಂಶ ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಕಟಿಸಲಾಯಿತು. ಈಗಾಗಲೇ ರಿಸಲ್ಟ್ ನೋಡಿದ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಹಾಕಲು 7 ದಿನಗಳ ಕಾಲಾವಕಾಶವಿದೆ. ಸರ್ಕಾರದ ಡಿಗಿಲೊಕರ್ ಫೆಸಿಲಿಟಿ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಕ್ ಶೀಟ್‌ನ ಡಿಜಿಟಲ್ ಕಾಪಿ ನೀಡಲಾಗುವುದು.

ಈ ಬಾರಿ ಸುಮಾರು 1, 84, 253 ವಿದ್ಯಾರ್ಥಿಗಳು ಐಸಿಎಸ್ಇ ಹಾಗೂ 81, 758 ವಿದ್ಯಾರ್ಥಿಗಳು ಐಎಸ್ ಸಿ ಪರೀಕ್ಷೆಗೆ ಕುಳಿತುಕೊಂಡಿದ್ದರು. ಇನ್ನು ವಿದ್ಯಾರ್ಥಿಗಳು ಎಸ್‌ಎಂಎಸ್ ಮೂಲಕವೂ ರಿಸಲ್ಟ್ ಪಡೆದುಕೊಳ್ಳಬಹುದಾಗಿದೆ. ಎಸ್‌ಎಂಎಸ್ ಮೂಲಕ ಹೇಗೆ ರಿಸಲ್ಟ್ ಪಡೆಯಬಹುದು ಎಂಬ ಮಾಹಿತಿ ಆಫೀಶಿಯಲ್ ಸೈಟ್‌ನಲ್ಲಿ ನೀಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
ICSE, ISC result 2018 will be announced today. council for the Indian school certificate examination has declared the result. 98.51 % students passed in this exam. result uploded in CISCE official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X