ICSI CS June Exam 2021: ಐಸಿಎಸ್ಐ ಸಿಎಸ್ ಜೂನ್ ಪರೀಕ್ಷೆಗೆ ಮೇ.15ರಿಂದ ಅರ್ಜಿ ಸಲ್ಲಿಕೆ ಆರಂಭ

ಐಸಿಎಸ್ಐ ಸಿಎಸ್ ಜೂನ್ ಪರೀಕ್ಷೆಗೆ ಇಂದಿನಿಂದ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಆರಂಭ

ಇನ್‌ಸ್ಟಿಟ್ಯೂಟ್ ಆಫ್‌ ಕಂಪನಿ ಸೆಕ್ರೇಟರೀಸ್ ಇನ್‌ ಇಂಡಿಯಾ'ವು (ICSI) ಜೂನ್ 2021 ಸಿಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಆನ್‌ಲೈನ್‌ ವಿಂಡೊ ಅನ್ನು ತೆರೆಯುತ್ತಿದೆ. ಈ ಕುರಿತು ಐಸಿಎಸ್‌ಐ ಪ್ರಕಟಣೆ ಹೊರಡಿಸಿದೆ. ಐಸಿಎಸ್‌ಐ ಸಿಎಸ್ ಜೂನ್‌ 2021 ಪರೀಕ್ಷೆಗೆ ಮೇ 15 ರಿಂದ ಅರ್ಜಿಯನ್ನು ಸಲ್ಲಿಸಬಹುದು.

ಐಸಿಎಸ್‌ಐ ಬಿಡುಗಡೆ ಮಾಡಲಾದ ನೋಟಿಸ್‌ನಲ್ಲಿ "ಐಸಿಎಸ್‌ಐ ಸಿಎಸ್ ಫೌಂಡೇಷನ್/ ಎಕ್ಸಿಕ್ಯೂಟಿವ್/ ಪ್ರೊಫೇಶನಲ್ ಪ್ರೋಗ್ರಾಮ್ ಜೂನ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇದ್ದು, ಈ ಹಿಂದೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರಿಗೆ ಮತ್ತೊಂದು ಅವಕಾಶ ನೀಡಿದೆ. ಆಸಕ್ತ ವಿದ್ಯಾರ್ಥಿಗಳು ಮೇ 15 ರಿಂದ ಮೇ 22, 2021ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಐಸಿಎಸ್‌ಐ ಸಿಎಸ್ ಫೌಂಡೇಷನ್/ ಎಕ್ಸಿಕ್ಯೂಟಿವ್/ ಪ್ರೊಫೇಶನಲ್ ಪ್ರೋಗ್ರಾಮ್ ಪರೀಕ್ಷೆಯನ್ನು ಜೂನ್‌ 01 ರಿಂದ 10, 2021 ರವರೆಗೆ ನಡೆಸಲು ಈ ಮುಂಚೆ ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಮುಂದೂಡಿದೆ. ಪರೀಕ್ಷಾ ದಿನಾಂಕವನ್ನು 30 ದಿನಗಳ ಮುಂಚಿತವಾಗಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆಗಾಗ್ಗೆ ಅಧಿಕೃತ ವೆಬ್‌ಸೈಟ್ https://icsi.edu/home/ ಗೆ ಭೇಟಿ ನೀಡುತ್ತಿರತಕ್ಕದ್ದು.

More News  

For Quick Alerts
ALLOW NOTIFICATIONS  
For Daily Alerts

English summary
Institute of company secretaries of india will reopen the june 2021 CS exam application window again from today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+