Carrier Of A Person Whose Name Starts With C : ಕೆರಿಯರ್ ಲೈಫ್ ಹೀಗಿರುತ್ತೆ !

ನಿಮ್ಮ ಹೆಸರು ಸಿ ಎಂಬ ಅಕ್ಷರದಿಂದ ಪ್ರಾರಂಭವಾಗಿದ್ಯಾ ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಎಂಥದ್ದು ? ನಿಮ್ಮ ಕರಿಯರ್ ಹೇಗಿರತ್ತೆ ? ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ಯಾ ಹಾಗಾದ್ರೆ ನಾವ್ ಹೇಳ್ತೀವಿ ಕೇಳಿ.

C ಯಿಂದ ಹೆಸರು ಸ್ಟಾರ್ಟ್ ಆಗುವವರು ಆಫೀಸ್‌ನಲ್ಲಿ ಹೇಗಿರುತ್ತಾರೆ ?

ಸಿ ಯಿಂದ ಹೆಸರು ಪ್ರಾರಂಭವಾಗುವವರ ಗುಣ ಲಕ್ಷಣ ಹೀಗಿರುತ್ತದೆ:

* ಸಿ ಎಂಬ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿ ಹುಟ್ಟಿದಿನಿಂದಲೂ ವಾಗ್ಮಿ, ವಾಕ್ಚಾತುರ್ಯ ವನ್ನು ಹೊಂದಿರುತ್ತಾರೆ. ಎಲ್ಲರೂ ಮಾತಿನ ಮೂಲಕ ಸೆಳೆಯುವ ಆಕರ್ಷಿಸುವ ವ್ಯಕ್ತಿತ್ವ. ಹಾಗಾಗಿ ಆಫೀಸ್ ನಲ್ಲಿ ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಾರೆ.
* ಸದಾ ಸಕರಾತ್ಮಕ ಭಾವನೆಗಳನ್ನು ಹೊಂದಿರುವ ವ್ಯಕ್ತಿತ್ವ
* ಈ ವ್ಯಕ್ತಿಗಳು ಹೆಚ್ಚು ಕೌಶಲ್ಯಯುತ ರಾಗಿರುತ್ತಾರೆ. ಪ್ರತಿ ಕೆಲಸವನ್ನು ತನ್ನದೇ ವಿಭಿನ್ನ ಕೌಶಲ್ಯಗಳಿಂದ ಮಾಡುತ್ತಾರೆ.
* ಸದಾ ಹಾಸ್ಯಭರಿತದಿಂದ ಕೂಡಿದ ವ್ಯಕ್ತಿ, ಎಲ್ಲೆಡೆ ಮನೋರಂಜೆ ಮತ್ತು ರಂಜಿಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ಆಫೀಸ್ ನಲ್ಲಿ ಮತ್ತು ಮನೆಯಲ್ಲಿ ಸದಾ ಸಂತಸವನ್ನು ಕ್ರಿಯೇಟ್ ಮಾಡುವ ಪ್ರಯತ್ನ ಮಾಡುವ ವ್ಯಕ್ತಿತ್ವ.
* ಎಲ್ಲದನ್ನೂ ಹೊರತುಪಡಿಸಿ ಸದಾ ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ.
* ಇನ್ನು ಯಾವುದೇ ಕೆಲಸಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ವಿದ್ಯಾಭ್ಯಾಸ ಮತ್ತು ಕಚೇರಿ ಕೆಲಸಗಳನ್ನು ಅತೀ ಹೆಚ್ಚು ನಿಷ್ಠೆಯಿಂದ ಮಾಡುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
If your name starts with C, how is your personality and how is your career life here is the information.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X