Carrier Of A Person Whose Name Starts With D : ನಿಮ್ಮ ಕೆರಿಯರ್ ಲೈಫ್ ಹೀಗಿರುತ್ತೆ ಗೊತ್ತಾ!

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಕನಸುಗಳಿರುತ್ತವೆ. ಕನಸುಗಳಿರದ ವ್ಯಕ್ತಿಯೇ ಇಲ್ಲ. ಅದರಲ್ಲೂ ನಮ್ಮ ಮುಂದಿನ ಭವಿಷ್ಯ ಹೇಗಿರತ್ತೆ ? ನಮ್ಮ ಕರಿಯರ್ ಹೇಗಿದೆ ಎಂಬ ಆಸಕ್ತಿಯೇ ಹೆಚ್ಚು. ಹೌದು ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಮತ್ತು ಗುರಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂದು ಡಿ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಯ ವ್ಯಕ್ತಿತ್ವ ಹೇಗಿರತ್ತೆ ಮತ್ತು ಅವರ ಕರಿಯರ್ ಹೇಗಿರಬಲ್ಲದು ? ಎಂಬ ಮಾಹಿತಿ ಇಲ್ಲಿದೆ ನಿಮಗಾಗಿ.

D ಯಿಂದ ಹೆಸರು ಸ್ಟಾರ್ಟ್ ಆಗುವವರು ಆಫೀಸ್‌ನಲ್ಲಿ ಹೇಗಿರುತ್ತಾರೆ ?

ನಿಮ್ ಹೆಸರು ಡಿ ಇಂದ ಪ್ರಾರಂಭವಾಗುತ್ತಾ ಹಾಗಾದ್ರೆ ಈ ವ್ಯಕ್ತಿತ್ವ ಮತ್ತು ಕರಿಯರ್ ನಿಮ್ಮದಾಗಿರತ್ತೆ ?:

* ನೀವು ಬ್ಯುಸಿನೆಸ್ ಮಾಡಲೆಂದೇ ಹುಟ್ಟಿದವರು. ಹಾಗಾಗಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಬ್ಯುಸಿನೆಸ್ ಮಾಡಲು ಇಚ್ಚಿಸುತ್ತೀರಿ.
* ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ಅಧಿಕವಾಗಿರುತ್ತದೆ. ಹಾಗಾಗಿ ಎಲ್ಲಾ ಕಾರ್ಯಗಳಲ್ಲೂ ಆತ್ಮಸ್ಥೈರ್ಯದಿಂದ ಮುನ್ನುಗಲು ಬಯಸುತ್ತೀರಿ
* ನಿಮಗೆ ಪ್ರತಿ ವಿಷಯದಲ್ಲೂ ನಿಖರತೆ ಇರತ್ತೆ. ಹಾಗಾಗಿ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳು ಆಲೋಚನೆ ನಡೆಸುತ್ತೀರಿ.
* ನಿಮಗೆ ಸ್ವಚ್ಛತೆ ಬಗ್ಗೆ ಅರಿವಿದೆ. ಹಾಗಾಗಿ ಸ್ವಚ್ಛತೆ ಕಾಪಾಡುವ ಮನಸುಳ್ಳವರಾಗಿರುತ್ತೀರಿ. ಅಂದಮೇಲೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವು ನಿಮಗಿದೆ. ಪ್ರತಿಯೊಂದು ನಿರ್ಧಾರಗಳಲ್ಲೂ ನಿಮ್ಮದೇ ಆದ ನಿಲುವುಗಳಿರುತ್ತವೆ.
* ನಿಮ್ಮ ಮನೆಯಲ್ಲಿ, ಶಾಲೆಯಲ್ಲಿ ಮತ್ತು ಕಚೇರಿಯಲ್ಲಿ ಎಲ್ಲೇ ಆಗಲಿ ನಿಮ್ಮನ್ನು ಸುಲಭವಾಗಿ ನಂಬಬಹುದು ಕಾರಣ ನೀವು ಅಷ್ಟೇ ನಿಷ್ಠಾವಂತರಾಗಿರುತ್ತೀರಿ.
* ನಿಮ್ಮನ್ನು ನಂಬಿ ವಹಿಸಿದ ಕೆಲಸಗಳು ಎಂದೂ ನಷ್ಟವಾಗುವುದಿಲ್ಲ ಅಷ್ಟು ನೀವು ನಂಬಿಕೆಗೆ ಪಾತ್ರರಾದವರು. ಇನ್ನು ಕಂಪೆನಿಗಳಲ್ಲಿ ಮೇಲಿನ ಅಧಿಕಾರಿಗಳು ನಿಮ್ಮ ಮೇಲೆ ಹೆಚ್ಚು ವಿಶ್ವಾಸವಿಡಬಹುದು. ಇನ್ನೂ ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡಿದ್ದಲ್ಲಿ ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯೇ ನಿಮ್ಮನ್ನು ಹೆಚ್ಚು ಕಾಪಾಡುತ್ತದೆ ಮತ್ತು ನಿಮ್ಮ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
If your name starts with D, how is your personality and how is your career life here is the information.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+