ಐಜಿಎನ್ ಓಯು ಬಿ.ಎಡ್ 2019 ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟ

ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ ಬಿ.ಎಡ್ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿರುತ್ತದೆ. ಈ ಪರೀಕ್ಷೆಯು ಡಿಸೆಂಬರ್ 16,2018 ರಂದು ನಡೆದಿದ್ದು, ಪರೀಕ್ಷೆಯನ್ನು ತೆಗೆದುಕೊಂಡಿದ್ದ ಅಭ್ಯರ್ಥಿಗಳು ಇದೀಗ ಐಜಿಎನ್ ಓಯು ನ ಅಧಿಕೃತ ವೆಬ್ ಸೈಟ್ ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಿಬಹುದು.

ಪರೀಕ್ಷಾ ಫಲಿತಾಂಶ ಪ್ರಕಟ

ಜನವರಿ 2019 ರ ಬಿ.ಎಡ್ ಪ್ರೊಗ್ರಾಮ್ ಅಡಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುತ್ತದೆ. ಆಯಾ ಪ್ರದೇಶದ ಬುದ್ದಿವಂತ / ಕ್ಲಸ್ಟರ್ ಮೆರಿಟ್ ಆಧಾರಿತ / ರ‍್ಯಾಂಕ್‌ ಮತ್ತು ಲಭ್ಯವಿರುವ ಸೀಟ್ ಗಳ ಆಧಾರದ ಮೇಲೆ ಪ್ರಾದೇಶಿಕ ಕೇಂದ್ರಗಳಲ್ಲಿ ಕೌನ್ಸೆಲಿಂಗ್ ಅನ್ನು ನಡೆಸಲಾಗುತ್ತದೆ.

ಐಜಿಎನ್ ಓಯು ಬಿ.ಎಡ್ ಪರೀಕ್ಷಾ ಫಲಿತಾಂಶ :

ಪರೀಕ್ಷಾ ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಅಧಿಕೃತ ವೆಬ್ ಸೈಟ್ http://ignou.ac.in/ ಗೆ ಹೋಗಿ
ಸ್ಟೆಪ್ 2: ನಂತರ "Result of B.Ed. Entrance Test held on 16.12.218" ನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ " B.Ed Entrance Examination Result 2019" ನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಪೇಜ್ ಮೇಲೆ ಕೇಳಲಾಗಿರುವ ನಿಮ್ಮ ಎನ್ರೋರ್ಮೆಂಟ್ ನಂಬರ್ ಅನ್ನು ಟೈಪ್ ಮಾಡಿ
ಸ್ಟೆಪ್ 5: ನಂತರ submit button ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ

ಐಜಿಎನ್ಓಯು ಬಿ.ಎಡ್ ನ ಕಟ್ ಆಫ್ ಮಾರ್ಕ್ಸ್ ಮತ್ತು ಇತರೆ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪಡೆಯಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Indira Gandhi National Open University (IGNOU) B.Ed entrance result has been released on the official website. The candidate who are all attended an exams they can check their results in IGNOU’s official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+