ಐಜಿಎನ್ಒಯು ಬಿಎಡ್ ಅಡ್ಮಿಶನ್ 2019 ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಂದೂಡಿಕೆ

By Nishmitha Bekal

ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ ಇದೀಗ ಬಿಎಡ್ ಮತ್ತು ಮ್ಯಾನೇಜ್‌ಮೆಂಟ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಕೆ ದಿನಾಂಕವನ್ನ ಮುಂದೂಡಿದೆ. ಈ ಮೊದಲು ನವಂಬರ್ 15, ಬಿಎಡ್ ಮತ್ತು ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ನ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಇದೀಗ ಈ ದಿನಾಂಕವನ್ನ ನವಂಬರ್ 18, 2018ಕ್ಕೆ ಮುಂದೂಡಲಾಗಿದೆ.

ಐಜಿಎನ್ಒಯು ಬಿಎಡ್ ಅಡ್ಮಿಶನ್ 2019  ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಂದೂಡಿಕೆ

 

ನವಂಬರ್ 18 ಕೊನೆಯ ದಿನಾಂಕದ ಮಧ್ಯರಾತ್ರಿಯಂದು ಅರ್ಜಿ ಸಲ್ಲಿಕೆ ಲಿಂಕ್ ಮುಕ್ತಾಯಗೊಳ್ಳಲಿದೆ. ಡಿಸಂಬರ್ 16, 2018 ರಂದು ಪರೀಕ್ಷೆಯನ್ನ ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಶುಲ್ಕ ವಿವರ ಹೀಗಿದೆ: ಈ ಪ್ರೋಗ್ರಾಂಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ರೂ 1000 ಅರ್ಜಿ ಶುಲ್ಕ ಪಾವತಿಸಬೇಕಾಗಿದೆ. ಇನ್ನು ಪೋಸ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬಯಸ್ಸಿದ್ದಲ್ಲಿ ರೂ 1050 ಶುಲ್ಕ ಪಾವತಿಸಬೇಕು. ಇನ್ನು ಈ ಕೋರ್ಸ್ ನ ಒಟ್ಟಾರೆ ಖಚ್ಚುವೆಚ್ಚ ರೂ 50,000 ಆಗಿದೆ.

ಪರೀಕ್ಷೆ ಅವಧಿ: ಈ ಪದವಿಯನ್ನ ಕಂಪ್ಲೀಟ್ ಮಾಡಲು ಅಭ್ಯರ್ಥಿಗಳಿಗೆ ಕನಿಷ್ಟ ಅಂದ್ರೆ 2 ವರ್ಷ ಕಾಲಾವಧಿ ಇರುತ್ತದೆ ಹಾಗೂ ಗರಿಷ್ಟ ಅವಧಿ ಅಂದ್ರೆ 5 ವರ್ಷ ಇರುತ್ತದೆ.

ಅರ್ಹತೆ: ಅಭ್ಯರ್ಥಿಗಳು ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ ಸಬ್‌ ಜೆಕ್ಟ್ ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಜತೆಗೆ ಶೇ.50 ಅಂಕ ಗಳಿಸಿ ತೇರ್ಗಡೆಹೊಂದಿರಬೇಕು.

For Quick Alerts
ALLOW NOTIFICATIONS  
For Daily Alerts

English summary
Indira Gandhi National Open University has extended application submission date. B.Ed and management programme submission date has been extended from November 15 to November 18, 2018. The online link will be closed in the midnight of the last date
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X