ದಿ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ ಇದೀಗ ಡಿಸಂಬರ್ 2018 ಟರ್ಮ್ ಎಂಡ್ ಎಕ್ಸಾಮಿನೇಶನ್ ನ ಪ್ರವೇಶ ಪತ್ರ ರಿಲೀಸ್ ಮಾಡಿದ್ದು. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಪರೀಕ್ಷೆಯು ಡಿಸಂಬರ್ 1, 2018 ರಿಂದ ಪ್ರಾರಂಭವಾಗಿ ಡಿಸಂಬರ್ 31, 2018 ರವರೆಗೆ ನಡೆಯಲಿದೆ. ಈ ಕೋರ್ಸ್ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಜನವರಿ ಮತ್ತು ಜುಲೈ ಯಲ್ಲಿ ಕೋರ್ಸ್ ನಡೆಯಲಿದ್ದು, ಅದೇ ರೀತಿ ಪರೀಕ್ಷೆಯು ಎರಡು ಬಾರಿ ಅಂದ್ರೆ ಪ್ರತಿ ವರ್ಷ ಡಿಸಂಬರ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತದೆ.
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಸ್ಟೆಪ್ಸ್:
- ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಸ್ಟುಡೆಂಟ್ ಸಪೋರ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಸ್ಕ್ರೀನ್ ಮೇಲೆ ಮೆನು ಮೂಡುತ್ತದೆ
- ಸ್ಟೆಪ್ 4: ನಾಲ್ಕನೇ ಲಿಂಕ್ ರಿಸಲ್ಟ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಎಡ ಬದಿಯಲ್ಲಿ ಇರುವ ೬ನೇ ಲಿಂಕ್ ಹಾಲ್ ಟಿಕೆಟ್/ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 6: ಹೊಸ ಪೇಜ್ ತೆರೆದುಕೊಳ್ಳುತ್ತದೆ
- ಸ್ಟೆಪ್ 7: ಹಾಲ್ ಟಿಕೇಟ್ ಫಾರ್ ಡಿಸಂಬರ್ 2018 ಟರ್ಮ್ ಎಂಡ್ ಎಕ್ಸಾಮಿನೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 8: ಹೊಸ ಟ್ಯಾಬ್ ತೆರೆದುಕೊಳ್ಳುತ್ತದೆ. 9 ಅಂಕೆಯ ಎನ್‌ರೋಲ್ ಮೆಂಟ್ ಸಂಖ್ಯೆ ನಮೂದಿಸಿ ಪ್ರಾಗ್ರಾಂ ಸೆಲೆಕ್ಟ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
The Indira Gandhi National Open University released the december 2018 term end examination hall tickets. The candidates download the admit card through the official website ignou.ac.in
Story first published: Friday, November 23, 2018, 12:28 [IST]


Click it and Unblock the Notifications











