IGNOU TEE June 2021: ಇಗ್ನೋ ಜೂನ್ ಟರ್ಮ್ ಪರೀಕ್ಷೆಗೆ ಅಸೈನ್ಮೆಂಟ್ ಅಲ್ಲಿಕೆಗೆ ಅವಧಿ ವಿಸ್ತರಣೆ

ಇಗ್ನೋ ಜೂನ್ ಟರ್ಮ್ ಪರೀಕ್ಷೆಗೆ ಅಸೈನ್ಮೆಂಟ್ ಸಲ್ಲಿಕೆಗೆ ಅವಧಿ ವಿಸ್ತರಣೆ

ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವು ಜೂನ್‌ ಟರ್ಮ್‌ ಎಂಡ್‌ ಎಕ್ಸಾಮ್‌ಗೆ ಸಂಬಂಧಿಸಿದ ಅಸೈನ್ಮೆಂಟ್‌ ಮತ್ತು ಪ್ರಾಜೆಕ್ಟ್‌ ಜರ್ನಲ್‌ಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಧಿಯನ್ನು ವಿಸ್ತರಣೆ ಮಾಡಿದೆ. ವಿದ್ಯಾರ್ಥಿಗಳು ಜೂನ್‌ 15, 2021ರೊಳಗೆ ಅಸೈನ್ಮೆಂಟ್‌ ಅನ್ನು ಸಲ್ಲಿಸಬಹುದು.

ಈ ಮುಂಚೆ ಮೇ 31ರ ವರೆಗೆ ಮಾತ್ರ ಅಸೈನ್ಮೆಂಟ್‌ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಕೋವಿಡ್ ನಿಂದಾಗಿ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಇದೀಗ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಇಗ್ನೊ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ "2021ರ ಜೂನ್‌ ಟರ್ಮ್‌ ಎಂಡ್‌ ಎಕ್ಸಾಮ್‌ಗೆ ಎಲ್ಲಾ ಪ್ರೋಗ್ರಾಮ್‌ಗಳ ವಿದ್ಯಾರ್ಥಿಗಳು ತಮ್ಮ ಅಸೈನ್ಮೆಂಟ್‌ಗಳನ್ನು ಆನ್‌ಲೈನ್‌ ಮೂಲಕ ಅಥವಾ ನೇರವಾಗಿ ಜೂನ್‌ 15 ರೊಳಗೆ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್‌ ವರದಿಗಳು, ಇಂಟರ್ನ್‌ಶಿಪ್‌, ಫೀಲ್ಡ್‌ವರ್ಕ್‌, ಕಿರುಪ್ರಬಂಧ ಇತರೆ ಚಟುವಟಿಕೆಗಳನ್ನು ಭೌತಿಕವಾಗಿ ಪ್ರಸ್ತುತ ನೀಡಲಾದ ಕೊನೆ ದಿನದೊಳಗೆ ಸಬ್‌ಮಿಟ್‌ ಮಾಡಬಹುದು" ಎಂದು ಹೇಳಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಇಗ್ನೋ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಸೈನ್ಮೆಂಟ್ ಅನ್ನು ಸಬ್‌ಮಿಟ್ ಮಾಡಬೇಕಿರುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಗಾಗ್ಗೆ ಇಗ್ನೊ ಅಧಿಕೃತ ವೆಬ್‌ಸೈಟ್‌ http://ignou.ac.in/ ಗೆ ಭೇಟಿ ನೀಡಿ ಪಡೆಯಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
IGNOU extended the last date to submit june TEE assignments
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+