Important Days And Dates Of December 2020: ಡಿಸೆಂಬರ್ ತಿಂಗಳಲ್ಲಿ ಬರುವ ಪ್ರಮುಖ ದಿನಗಳ ಪಟ್ಟಿ

2020ರ ಡಿಸೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ದಿನಗಳು

ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ದಿನಗಳು ಮತ್ತು ದಿನಾಂಕಗಳ ಪ್ರಶ್ನೆಗಳನ್ನು ಕುರಿತು ಪ್ರಶ್ನೆಗಳನ್ನು ಕೇಳರಾಗಿರುತ್ತದೆ. ಅಂತೆಯೇ ಡಿಸೆಂಬರ್ 2020ರಲ್ಲಿ ಅನೇಕ ಪ್ರಮುಖ ದಿನಗಳಿದ್ದು, ಅವುಗಳ ಮಾಹಿತಿ ಇಲ್ಲಿ ನೀಡಲಾಗಿದೆ.

2020ರ ಡಿಸೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಾಂಕಗಳು ಮತ್ತು ದಿನಗಳಿವೆ ಎಂಬ ಮಾಹಿತಿಯನ್ನು ಕರಿಯರ್ ಇಂಡಿಯಾ ಕನ್ನಡ ನಿಮಗಾಗಿ ಇಲ್ಲಿ ನೀಡುತ್ತಿದೆ.

ಡಿಸೆಂಬರ್ 2020ರ ಪ್ರಮುಖ ದಿನಗಳ ಪಟ್ಟಿ:

1-ಡಿಸೆಂಬರ್ ವಿಶ್ವ ಏಡ್ಸ್ ದಿನ
2-ಡಿಸೆಂಬರ್ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವ ಅಂತರರಾಷ್ಟ್ರೀಯ ದಿನ
3-ಡಿಸೆಂಬರ್ ವಿಕಲಾಂಗ ಜನರ ಅಂತರರಾಷ್ಟ್ರೀಯ ದಿನ
ವಿಶ್ವ ಸಂರಕ್ಷಣಾ ದಿನ
4-ಡಿಸೆಂಬರ್ ನೌಕಾಪಡೆಯ ದಿನ
5-ಡಿಸೆಂಬರ್ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ಸ್ವಯಂಸೇವಕ ದಿನ
7-ಡಿಸೆಂಬರ್ ಸಶಸ್ತ್ರ ಪಡೆಗಳ ಧ್ವಜ ದಿನ
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
9-ಡಿಸೆಂಬರ್ ಭ್ರಷ್ಟಾಚಾರದ ವಿರುದ್ಧ ಅಂತರರಾಷ್ಟ್ರೀಯ ದಿನ
10-ಡಿಸೆಂಬರ್ ಮಾನವ ಹಕ್ಕು ದಿನ
11-ಡಿಸೆಂಬರ್ ಅಂತರರಾಷ್ಟ್ರೀಯ ಪರ್ವತ ದಿನ
14-ಡಿಸೆಂಬರ್ ಅಂತರರಾಷ್ಟ್ರೀಯ ಶಕ್ತಿ ದಿನ
18-ಡಿಸೆಂಬರ್ ಅಂತರರಾಷ್ಟ್ರೀಯ ವಲಸಿಗರ ದಿನ
19-ಡಿಸೆಂಬರ್ ಗೋವಾದ ವಿಮೋಚನಾ ದಿನ
20-ಡಿಸೆಂಬರ್ ಅಂತರರಾಷ್ಟ್ರೀಯ ಮಾನವ ಐಕಮತ್ಯ ದಿನ
23-ಡಿಸೆಂಬರ್ ಕಿಸಾನ್ ದಿವಸ್ (ರೈತ ದಿನ)
29-ಡಿಸೆಂಬರ್ ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆಯ ದಿನ

More News  

For Quick Alerts
ALLOW NOTIFICATIONS  
For Daily Alerts

English summary
Here we are providing list of important days and dates in december. read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+